ppp-header

ಕರ್ನಾಟಕ ಸರ್ಕಾರ ಆದೇಶ ಸಂಖ್ಯೆ: ಎಂ.ಒ.ಯು.ಹೆಚ್ ಎಇಇ 32 2008 ದಿನಾಂಕ 08.09.2011 ರಲ್ಲಿ ಆಡಳಿತ ತರಬೇತಿ ಸಂಸ್ಥೆಯಲ್ಲಿ ಸಾರ್ವಜನಿಕ ಖಾಸಗಿ ಸಹಾಭಾಗಿತ್ವ (ಸಾ.ಖಾ.ಸ) ಕೋಶವನ್ನು ಸ್ಥಾಪಿಸಲು ಆದೇಶಿಸಿ, ಸ.ಖಾ.ಸ.ಕೋಶವನ್ನು ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ನೌಕರರ ಸಾಮಥ್ರ್ಯಾಭಿವೃದ್ಧಿ ಹೆಚ್ಚಿಸಲು ಕಾರ್ಯನಿರ್ವಹಿಸಲು ಸೂಚಿಸಲಾಗಿರುತ್ತದೆ. ಅದರಂತೆ, ಆಡಳಿತ ತರಬೇತಿ ಸಂಸ್ಥೆ, ಮೈಸೂರಿನಲ್ಲಿ ಸಾರ್ವಜನಿಕ ಖಾಸಗಿ ಸಹಾಭಾಗಿತ್ವ (ಸಾ.ಖಾ.ಸ) ಕೋಶವನ್ನು ಕಛೇರಿ ಆದೇಶ ಸಂಖ್ಯೆ: ತರಬೇತಿ/ವಿವ-126/2010-11 ರಂತೆ ದಿನಾಂಕ 30.01.2012 ರಿಂದ ಪ್ರಾರಂಭಿಸಿ ಕಾರ್ಯನಿರ್ವಹಿಸುತ್ತಿದೆ.

ಕರ್ನಾಟಕ ಸರ್ಕಾರ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯು ಗುರುತಿಸಿರುವ 14 ವಿವಿಧ ಇಲಾಖೆಗಳಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಯೋಜನೆಯಡಿಯಲ್ಲಿ ತರಬೇತಿ ನೀಡುವುದು. ಈ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯು ಅನುದಾನ ನೀಡುತ್ತಿದೆ.

ಸಾರ್ವಜನಿಕ ಖಾಸಗಿ ಸಹಭಾಗಿತ್ವ ಕೋಶವು ಮಹಾನಿರ್ದೇಶಕರು, ಆಡಳಿತ ತರಬೇತಿ ಸಂಸ್ಥೆ ಮೈಸೂರು ರವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ.

ದೃಷ್ಟಿಕೋನ:

ಸಾರ್ವಜನಿಕ ಖಾಸಗಿ ಸಹಭಾಗಿತ್ವ ಕೋಶವು ಕ್ಷೇತ್ರವಾರು ಪಿಪಿಪಿ ಯೋಜನೆಯನ್ನುಗುರುತಿಸಲು, ರೂಪಿಸಲು ಮತ್ತು ಕಾರ್ಯಗತಗೊಳಿಸಲು ಅನುಕೂಲವಾಗುವಂತೆ ಸರ್ಕಾರದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳ ಸಾಮಥ್ರ್ಯ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಉದ್ದೇಶಗಳು:

  1. ಪಿಪಿಪಿ ಯೋಜನೆಯಡಿ ಕ್ಷೇತ್ರವಾರು ಕಾರ್ಯಗಾರಗಳನ್ನು ಹಮ್ಮಿಕೊಳ್ಳುವುದು
  2. ಪಿಪಿಪಿ ಯೋಜನೆಯಡಿ ಸೆಮಿನಾರ್‍ಗಳನ್ನು ಆಯೋಜಿಸುವುದು
  3. ಕಾರ್ಯಗತಗೊಳಿಸಿದ ವಿವಿಧ ಪಿಪಿಪಿ ಯೋಜನಗಳ ಅನುಭವಗಳನ್ನು ಹಂಚಿಕೊಳ್ಳುವುದು
  4. ಪಿಪಿಪಿ ಯೋಜನೆಯಡಿ ಕ್ಷೇತ್ರವಾರು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು
  5. ಪಿಪಿಪಿ ಯೋಜನೆಯ ಉತ್ತಮ ಯಶೋಗಾಥೆಗಳನ್ನು ದಾಖಲಿಸುವುದು
  6. ಕ್ರಿಯಾ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳುವುದು
  7. ತರಬೇತಿ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಕಿರುಚಿತ್ರಗಳು, ಕೈಪಿಡಿಗಳು, ಪ್ರಕರಣ ಅಧ್ಯಯನಗಳು ಇತ್ಯಾದಿಗಳನ್ನು ತಯಾರಿಸುವುದು.
ಕ್ರ.ಸಂ ತರಬೇತಿ ಕಾಲಾವಧಿ ತಂಡಗಳು
1 ರಾಜ್ಯ ಮಟ್ಟದಲ್ಲಿ ಪಿಪಿಪಿ ತರಬೇತಿ 3 ದಿನಗಳು 20
2 ರಾಜ್ಯ ಮಟ್ಟದಲ್ಲಿ ಪಿಪಿಪಿ ತರಬೇತಿ 2 ದಿನಗಳು 05
3 ರಾಜ್ಯ ಮಟ್ಟದ ಕಾರ್ಯಗಾರ 1 ದಿನಗಳು 01
4 ಜಿಲ್ಲಾ ಮಟ್ಟದಲ್ಲಿ ಪಿಪಿಪಿ ತರಬೇತಿ 2 ದಿನಗಳು 15
ಒಟ್ಟು ಕಾರ್ಯಕ್ರಮಗಳು 41

ಸಂಶೋಧನೆ

  1. ಪಿಪಿಪಿ ಮಾದರಿಯಡಿಯಲ್ಲಿ ಮೈಸೂರು ನಗರದಲ್ಲಿ ನಿರ್ಮಾಣ ಮತ್ತು ಉರುಳಿಸುವಿಕೆಯ ತ್ಯಾಜ್ಯ ನಿರ್ವಹಣೆಯ ಅಧ್ಯಯನ
  2. ಆರೋಗ್ಯ ಕ್ಷೇತ್ರದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವಕ್ಕಾಗಿ (ಪಿಪಿಪಿ) ವಿಮರ್ಶಾತ್ಮಕ ಯಶಸ್ಸು ಮತ್ತು ಅಪಾಯದ ಕಾರ್ಖಾನೆಗಳ ಗುರುತಿಸುವಿಕೆ – ಒಂದು ಪ್ರಕರಣ ಅಧ್ಯಯನ

ಕೇಸ್ ಸ್ಟಡೀಸ್, ಕ್ರಿಯಾ ಸಂಶೋಧನೆ, ಕೈಪಿಡಿಗಳು, ಕಾರ್ಯಪುಸ್ತಕಗಳನ್ನು ಪಿಪಿಪಿ ಅಡಿಯಲ್ಲಿ ಕೈಗೆತ್ತಿಕೊಂಡ ಯೋಜನೆಗಳ ದಾಖಲಾತಿ ಸೇರಿದಂತೆ ತಯಾರಿಸಲು ಮತ್ತು ಪ್ರಕಟಿಸಲು ಉದ್ದೇಶಿಸಲಾಗಿದೆ.

ಯೋಜನಾ ನಿರ್ವಹಣೆಯ ಕೈಪಿಡಿ

ಕ್ರಮ ಸಂಖ್ಯೆ ಶೀರ್ಷಿಕೆ ಭಾಷೆ ಲಭ್ಯತೆ
1 ಪ್ರಾಜೆಕ್ಟ್ ಮಾಡ್ಯೂಲ್ನ ಮೂಲಗಳು ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
2 ಪ್ರಾಜೆಕ್ಟ್ ಸೂತ್ರೀಕರಣ ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
3 ಯೋಜನೆಯ ಮೌಲ್ಯಮಾಪನ  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
4 ಪಿಪಿಪಿ  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
5 ಟೆಂಡರಿಂಗ್  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
6 ನೆಟ್‌ವರ್ಕ್ ವಿಶ್ಲೇಷಣೆ  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
7 ಮಾನಿಟರಿಂಗ್ ಮತ್ತು ಮೌಲ್ಯಮಾಪನ  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
8 ಯೋಜನೆಯ ಮೌಲ್ಯಮಾಪನ  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
ಪಿಪಿಪಿಯ ಮಾರ್ಗದರ್ಶಿ

ಕ್ರಮ ಸಂಖ್ಯೆ ವಿಷಯ ಭಾಷೆ ಲಭ್ಯತೆ
1 ಲೇಖಕರ ಪುಟ ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
2 ಪಿಪಿಪಿಯ ಮೂಲ ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
3 ಪಿಪಿಪಿ ಯೋಜನೆಗಳ ಮೌಲ್ಯಮಾಪನ  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
4 ಕಾರ್ಯಸಾಧ್ಯತೆ ವಿಶ್ಲೇಷಣೆ ಯೋಜನೆ  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
5 ಪಿಪಿಪಿಯ ವಿಭಿನ್ನ ವಿಧಾನಗಳು  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
6 ಸಾರ್ವಜನಿಕ ಖಾಸಗಿ ಪಾಲುದಾರಿಕೆಗಾಗಿ ಸಾಂಸ್ಥಿಕ ಸಾಮರ್ಥ್ಯ  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
7 ಪಿಪಿಪಿಯಲ್ಲಿ ಅನುಭವ ಮತ್ತು ಪ್ರಕರಣ ಅಧ್ಯಯನಗಳು  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
8 ಯೋಜನಾ ಯೋಜನೆ ತಂತ್ರಗಳು  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
9 ಟೆಂಡರಿಂಗ್ ಮತ್ತು ಗುತ್ತಿಗೆ ನಿರ್ವಹಣೆ  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
10 ರಸಪ್ರಶ್ನೆ ಮತ್ತು ಪದೇ ಪದೇ ಕೇಳಲಾಗುವ ಪ್ರಶ್ನೆಗಳು  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
null

ಚೇತನ್ ವಿ

ಪದನಾಮ:
ಬೋಧಕರು/ ಸಮಾಲೋಚಕರು

ವಿದ್ಯಾರ್ಹತೆ  ಮತ್ತು ವಿಶೇಷತೆ:
ಎಂ.ಟೆಕ್ – ಹೈವೆ ಟೆಕ್ನಾಲಜಿ
ಬಿ. ಇ –ಸಿವಿಲ್ ಇಂಜಿನಿಯರಿಂಗ್

ಪರಿಣಿತಿ:
ಹೈವೆ ಕಂಸ್ಟ್ರಕ್ಷನ್, ಪ್ರಾಜೆಕ್ಟ್ ಮಾನಿಟರಿಂಗ್ ಅಂಡ್ ಮ್ಯಾನೇಜ್ ಮೆಂಟ್ ಟೆಕ್ನಿಕ್ಸ್,
ಭೌದ್ಧಿಕ ಸ್ವಾಯತ್ತೆಯ ಹಕ್ಕು: “ಸ್ಮಾರ್ಟ್ ಇಂಡಸ್ಟ್ರಿಯಲ್ ಸೇಫ್ಟಿ ಹಾರ್ನೆಸ್ ಡಿವೈಸ್” ಗಾಗಿ ಭೌದ್ಧಿಕ ಸ್ವಾಯತೆಯ ಹಕ್ಕುನ್ನು ಸಲ್ಲಿಸಲಾಗಿದೆ

ಸಂಪರ್ಕ:
ಮೊಬೈಲ್ : 9886157617

ಇ-ಮೇಲ್:
27cnvn@gmail.com
ati.pppcell@gmail.com

null

ಕಾರ್ತಿಕ್ ಎಸ್

ಪದನಾಮ:
ರಿಸರ್ಚ್ ಅಸೋಸಿಯೇಟ್

ವಿದ್ಯಾರ್ಹತೆ  ಮತ್ತು ವಿಶೇಷತೆ:
ಎಂ.ಟೆಕ್ (ಹೆಲ್ತ್ ಸೈನ್ಸ್ ಅಂಡ್ ವಾಟರ್ ಇಂಜಿನಿಯರಿಂಗ್)
ಬಿ.ಇ (ಎನ್ವಿರಾನ್‍ಮೆಂಟ್ ಇಂಜಿನಿಯರಿಂಗ್),

ಸಂಪರ್ಕ:
ಮೊಬೈಲ್ : 9902190801
ಇ-ಮೇಲ್:
kartheek.kodugal@gmail.com

null

ಪ್ರೀತಿ ಜೆ

ಪದನಾಮ:
ಮಲ್ಟಿಟಾಸ್ಕಿಂಗ್ ಅಸಿಸ್ಟೆಂಟ್

ವಿದ್ಯಾರ್ಹತೆ  ಮತ್ತು ವಿಶೇಷತೆ:
ಬ್ಯಾಚುರಲ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್

ಸಂಪರ್ಕ:
ಮೊಬೈಲ್ : 9663858640
ಇ-ಮೇಲ್:
preethiatippp@gmail.com

+ ಪರಿಚಯ

+ ದೃಷ್ಟಿಕೋನ & ಉದ್ದೇಶಗಳು

+ ಕ್ರಿಯಾ ಯೋಜನೆ 2020-21
ಕ್ರ.ಸಂ ತರಬೇತಿ ಕಾಲಾವಧಿ ತಂಡಗಳು
1 ರಾಜ್ಯ ಮಟ್ಟದಲ್ಲಿ ಪಿಪಿಪಿ ತರಬೇತಿ 3 ದಿನಗಳು 20
2 ರಾಜ್ಯ ಮಟ್ಟದಲ್ಲಿ ಪಿಪಿಪಿ ತರಬೇತಿ 2 ದಿನಗಳು 05
3 ರಾಜ್ಯ ಮಟ್ಟದ ಕಾರ್ಯಗಾರ 1 ದಿನಗಳು 01
4 ಜಿಲ್ಲಾ ಮಟ್ಟದಲ್ಲಿ ಪಿಪಿಪಿ ತರಬೇತಿ 2 ದಿನಗಳು 15
ಒಟ್ಟು ಕಾರ್ಯಕ್ರಮಗಳು 41
+ ಸಂಶೋಧನೆ ಮತ್ತು ದಾಖಲಿಕರಣ

ಸಂಶೋಧನೆ

  1. ಪಿಪಿಪಿ ಮಾದರಿಯಡಿಯಲ್ಲಿ ಮೈಸೂರು ನಗರದಲ್ಲಿ ನಿರ್ಮಾಣ ಮತ್ತು ಉರುಳಿಸುವಿಕೆಯ ತ್ಯಾಜ್ಯ ನಿರ್ವಹಣೆಯ ಅಧ್ಯಯನ
  2. ಆರೋಗ್ಯ ಕ್ಷೇತ್ರದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವಕ್ಕಾಗಿ (ಪಿಪಿಪಿ) ವಿಮರ್ಶಾತ್ಮಕ ಯಶಸ್ಸು ಮತ್ತು ಅಪಾಯದ ಕಾರ್ಖಾನೆಗಳ ಗುರುತಿಸುವಿಕೆ – ಒಂದು ಪ್ರಕರಣ ಅಧ್ಯಯನ

ಕೇಸ್ ಸ್ಟಡೀಸ್, ಕ್ರಿಯಾ ಸಂಶೋಧನೆ, ಕೈಪಿಡಿಗಳು, ಕಾರ್ಯಪುಸ್ತಕಗಳನ್ನು ಪಿಪಿಪಿ ಅಡಿಯಲ್ಲಿ ಕೈಗೆತ್ತಿಕೊಂಡ ಯೋಜನೆಗಳ ದಾಖಲಾತಿ ಸೇರಿದಂತೆ ತಯಾರಿಸಲು ಮತ್ತು ಪ್ರಕಟಿಸಲು ಉದ್ದೇಶಿಸಲಾಗಿದೆ.

ಯೋಜನಾ ನಿರ್ವಹಣೆಯ ಕೈಪಿಡಿ

ಕ್ರಮ ಸಂಖ್ಯೆ ಶೀರ್ಷಿಕೆ ಭಾಷೆ ಲಭ್ಯತೆ
1 ಪ್ರಾಜೆಕ್ಟ್ ಮಾಡ್ಯೂಲ್ನ ಮೂಲಗಳು ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
2 ಪ್ರಾಜೆಕ್ಟ್ ಸೂತ್ರೀಕರಣ ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
3 ಯೋಜನೆಯ ಮೌಲ್ಯಮಾಪನ  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
4 ಪಿಪಿಪಿ  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
5 ಟೆಂಡರಿಂಗ್  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
6 ನೆಟ್‌ವರ್ಕ್ ವಿಶ್ಲೇಷಣೆ  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
7 ಮಾನಿಟರಿಂಗ್ ಮತ್ತು ಮೌಲ್ಯಮಾಪನ  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
8 ಯೋಜನೆಯ ಮೌಲ್ಯಮಾಪನ  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
ಪಿಪಿಪಿಯ ಮಾರ್ಗದರ್ಶಿ

ಕ್ರಮ ಸಂಖ್ಯೆ ವಿಷಯ ಭಾಷೆ ಲಭ್ಯತೆ
1 ಲೇಖಕರ ಪುಟ ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
2 ಪಿಪಿಪಿಯ ಮೂಲ ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
3 ಪಿಪಿಪಿ ಯೋಜನೆಗಳ ಮೌಲ್ಯಮಾಪನ  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
4 ಕಾರ್ಯಸಾಧ್ಯತೆ ವಿಶ್ಲೇಷಣೆ ಯೋಜನೆ  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
5 ಪಿಪಿಪಿಯ ವಿಭಿನ್ನ ವಿಧಾನಗಳು  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
6 ಸಾರ್ವಜನಿಕ ಖಾಸಗಿ ಪಾಲುದಾರಿಕೆಗಾಗಿ ಸಾಂಸ್ಥಿಕ ಸಾಮರ್ಥ್ಯ  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
7 ಪಿಪಿಪಿಯಲ್ಲಿ ಅನುಭವ ಮತ್ತು ಪ್ರಕರಣ ಅಧ್ಯಯನಗಳು  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
8 ಯೋಜನಾ ಯೋಜನೆ ತಂತ್ರಗಳು  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
9 ಟೆಂಡರಿಂಗ್ ಮತ್ತು ಗುತ್ತಿಗೆ ನಿರ್ವಹಣೆ  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
10 ರಸಪ್ರಶ್ನೆ ಮತ್ತು ಪದೇ ಪದೇ ಕೇಳಲಾಗುವ ಪ್ರಶ್ನೆಗಳು  ಇಂಗ್ಲಿಷ್  ವೀಕ್ಷಿಸಿ / ಡೌನ್ಲೋಡ್
+ ಭೋದಕರು ಮತ್ತು ಸಿಬ್ಬಂದಿ ವರ್ಗ
null

ಚೇತನ್ ವಿ

ಪದನಾಮ:
ಬೋಧಕರು/ ಸಮಾಲೋಚಕರು

ವಿದ್ಯಾರ್ಹತೆ  ಮತ್ತು ವಿಶೇಷತೆ:
ಎಂ.ಟೆಕ್ – ಹೈವೆ ಟೆಕ್ನಾಲಜಿ
ಬಿ. ಇ –ಸಿವಿಲ್ ಇಂಜಿನಿಯರಿಂಗ್

ಪರಿಣಿತಿ:
ಹೈವೆ ಕಂಸ್ಟ್ರಕ್ಷನ್, ಪ್ರಾಜೆಕ್ಟ್ ಮಾನಿಟರಿಂಗ್ ಅಂಡ್ ಮ್ಯಾನೇಜ್ ಮೆಂಟ್ ಟೆಕ್ನಿಕ್ಸ್,
ಭೌದ್ಧಿಕ ಸ್ವಾಯತ್ತೆಯ ಹಕ್ಕು: “ಸ್ಮಾರ್ಟ್ ಇಂಡಸ್ಟ್ರಿಯಲ್ ಸೇಫ್ಟಿ ಹಾರ್ನೆಸ್ ಡಿವೈಸ್” ಗಾಗಿ ಭೌದ್ಧಿಕ ಸ್ವಾಯತೆಯ ಹಕ್ಕುನ್ನು ಸಲ್ಲಿಸಲಾಗಿದೆ

ಸಂಪರ್ಕ:
ಮೊಬೈಲ್ : 9886157617

ಇ-ಮೇಲ್:
27cnvn@gmail.com
ati.pppcell@gmail.com

null

ಕಾರ್ತಿಕ್ ಎಸ್

ಪದನಾಮ:
ರಿಸರ್ಚ್ ಅಸೋಸಿಯೇಟ್

ವಿದ್ಯಾರ್ಹತೆ  ಮತ್ತು ವಿಶೇಷತೆ:
ಎಂ.ಟೆಕ್ (ಹೆಲ್ತ್ ಸೈನ್ಸ್ ಅಂಡ್ ವಾಟರ್ ಇಂಜಿನಿಯರಿಂಗ್)
ಬಿ.ಇ (ಎನ್ವಿರಾನ್‍ಮೆಂಟ್ ಇಂಜಿನಿಯರಿಂಗ್),

ಸಂಪರ್ಕ:
ಮೊಬೈಲ್ : 9902190801
ಇ-ಮೇಲ್:
kartheek.kodugal@gmail.com

null

ಪ್ರೀತಿ ಜೆ

ಪದನಾಮ:
ಮಲ್ಟಿಟಾಸ್ಕಿಂಗ್ ಅಸಿಸ್ಟೆಂಟ್

ವಿದ್ಯಾರ್ಹತೆ  ಮತ್ತು ವಿಶೇಷತೆ:
ಬ್ಯಾಚುರಲ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್

ಸಂಪರ್ಕ:
ಮೊಬೈಲ್ : 9663858640
ಇ-ಮೇಲ್:
preethiatippp@gmail.com

Font Resize
Contrast