cdm1

ಆಡಳಿತ ತರಬೇತಿ ಸಂಸ್ಥೆ, ಮೈಸೂರು ಆವರಣದಲ್ಲಿ ವಿಕೋಪ ನಿರ್ವಹಣಾ ಕೇಂದ್ರವನ್ನು ೨೦೦೦-೦೧ ರಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗೃಹ ಇಲಾಖೆಯ ಮಾರ್ಗದರ್ಶನ ಹಾಗೂ ಹಣಕಾಸಿನ ಸಹಾಯದೊಂದಿಗೆ ಸ್ಥಾಪಿಸಲಾಯಿತು. ದಿನಾಂಕ ೧೨-೧೨-೨೦೧೮ರಂದು ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಈಗಿರುವ ವಿಕೋಪ ನಿರ್ವಹಣಾ ಕೇಂದ್ರವನ್ನು ಬಲಪಡಿಸಲು ಹಾಗೂ ಈ ಕೇಂದ್ರದಿಂದ ನಡೆಸುವ ತರಬೇತಿ ಹಾಗೂ ಸಂಶೋಧನಾ ಕಾರ್ಯಚಟುವಟಿಕೆ, ಮಾನವ ಸಂಪನ್ಮೂಲ ಅಭಿವೃಧ್ಧಿ ಕಾರ್ಯಗಾರಗಳನ್ನು ಎಲ್ಲಾ ವಿಧಧ ನೌಕರರಿಗೆ ಹಾಗೂ ಗ್ರಾಮ, ತಾಲ್ಲೂಕು, ನಗರ, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ವಿಸ್ತರಿಸಲು ನಿರ್ಣಯಿಸಲಾಯಿತು. ಮುಂದುವರಿದು ವಿಕೋಪ ನಿರ್ವಹಣಾ ಇಲಾಖೆ ಕರ್ನಾಟಕ ಸರ್ಕಾರದಿಂದ ಸಾಮರ್ಥ್ಯ ಬಲವರ್ಧನೆಗೆ ಹಂಚಿಕೆಯಾದ ನಿಧಿಯಿಂದ ಮುಂದಿನ ೫ ವರ್ಷಗಳಿಗೆ ಈ ಕೇಂದ್ರಕ್ಕೆ ಹಣಕಾಸಿನ ಸಹಾಯವನ್ನು ಅನುಮೋದನೆ ಮಾಡಲಾಗಿದೆ.

ಈ ಕೇಂದ್ರದ ಆಡಳಿತಾತ್ಮ್ಮಕ ಮೇಲ್ವಿಚಾರಣೆಯನ್ನು ಮಹಾ ನಿರ್ದೇಶಕರು, ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇವರು ನೋಡಿಕೊಳ್ಳುತ್ತಿದ್ದು ಈ ಕೇಂದ್ರದ ಕಾರ್ಯಕ್ಷಮತೆಯ ಪರಿಶೀಲನೆ ಹಾಗೂ ನಿಯಂತ್ರಣವು ವಿಕೋಪ ನಿರ್ವಹಣಾ ಇಲಾಖೆ ಹಾಗೂ ಸಲಹಾ ಸಮಿತಿಗೆ ಒಳಪಟ್ಟಿದೆ. ಮುಂದುವರಿದು ಈ ಕೇಂದ್ರದ ಅಗತ್ಯತೆಗೆ ಅನುಗುಣವಾಗಿ ಬೇಕಾದ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗಳನ್ನು ವಿವಿಧ ವಿಷಯಗಳಾದ ಸಿವಿಲ್/ಸ್ಟಚ್ಚರಲ್ ಇಂಜಿನಿಯರಿಂಗ್/ಹೌಸಿಂಗ್, ಭೂ-ವಿಜ್ಞಾನ, ಪರಿಸರ ವಿಜ್ಞಾನ, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ, ಭೌಗೋಳಿಕ ಮಾಹಿತಿ ವ್ಯವಸ್ಥೆ/ದೂರ ಸಂವೇದಿ (GIS/RS) ಇತ್ಯಾದಿ ವೃತ್ತಿಪರ ಸಿಬ್ಬಂದಿಗಳು ಈ ಕೇಂದ್ರದಲ್ಲಿ ಕಾರ್ಯಾ ನಿರ್ವಹಿಸುತ್ತಿದ್ದಾರೆ.

ಈ ಕೇಂದ್ರದ ಕಾರ್ಯಚಟುವಟಿಕೆಗಳಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ವೃತ್ತಿಪರ ಸಂಸ್ಥೆಗಳಾದ ಎನ್‌ಐಡಿಎಂ, ಎನ್‌ಡಿಎಂಎ, ಎನ್‌ಡಿಆರ್‌ಎಫ್, ನಿಮ್ಹಾನ್ಸ್, ಎಸ್‌ಡಿಆರ್‌ಎಫ್, ಐಐಎಸ್ಸಿ, ಎನ್‌ಐಟಿಕೆ, ಇತರೆ ಇಂಜಿನಿಯರಿಂಗ್ ಸಂಸ್ಥೆಗಳು, ಸರ್ಕಾರದ ಇಲಾಖೆಗಳು, ಅಗ್ನಿಶಾಮಕ, ಗೃಹ ರಕ್ಷಕ ಹಾಗೂ ಪೌರರಕ್ಷಕ ದಳಗಳು, ಸಮುದಾಯ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಮುಂತಾದ ಸಂಸ್ಥೆಗಳು, ಸಂಪನ್ಮೂಲ ವ್ಯಕ್ತಿಗಳು, ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ಸಂಸ್ಥೆಯ ಆವರಣದಲ್ಲಿರುವ ಎಸ್‌ಐಆರ್‌ಡಿ, ಎಸ್‌ಐಯುಡಿ, ಪಿಪಿಪಿ ಕೋಶ, ಸಾಮಾಜಿಕ ನ್ಯಾಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಬೋಧಕರು ವಿಕೋಪ ನಿರ್ವಹಣಾ ತರಬೇತಿಗಳಲ್ಲಿ ತೊಡಗಿದ್ದಾರೆ.

ವಿಕೋಪ ನಿರ್ವಹಣಾ ಕೇಂದ್ರವು ಮುಂದಿನ ಐದು ವರ್ಷಗಳಿಗೆ (೨೦೧೮-೨೩) ಬೇಕಾದ ಸಾಮರ್ಥ್ಯ ಅಭಿವೃದ್ಧಿ ಹಾಗೂ ತರಬೇತಿ ಕಾರ್ಯಕ್ರಮಗಳ ಯೋಜನಾ ವರದಿಯನ್ನು ಸಿದ್ದಪಡಿಸಿದ್ದು ಈ ವರದಿಯನ್ನು ರಾಜ್ಯ ಕಾರ್ಯಕಾರಿಣಿ ಸಮಿತಿ ಹಾಗೂ ರಾಜ್ಯ ಕಂದಾಯ ಇಲಾಖೆ (ವಿಕೋಪ ನಿರ್ವಹಣೆ) ಅನುಮೋದಿಸಿದೆ.

ಧ್ಯೇಯ

ರಾಜ್ಯದ ಪ್ರಧಾನ ಸಂಸ್ಥೆಯಾಗಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ವಿಕೋಪ ನಿರ್ವಹಣಾ ನೀತಿ, ಯೋಜನೆಗಳು, ತರಬೇತಿ, ಮತ್ತು ಸಂಶೋಧನೆಗಳನ್ನು ಹಮ್ಮಿಕೊಂಡು ವಿಕೋಪ ಅಪಾಯ ತಡೆಗಟ್ಟುವಿಕೆ, ಪೂರ್ವಸಿದ್ಧತೆ ಹಾಗೂ ಶೀಘ್ರ ಸ್ಪಂದನೆಗಳಂತಹ ಹಂತಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಗ್ರಾಮ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಿಬ್ಬಂದಿಗಳ ಸಾಮರ್ಥ್ಯ, ಜ್ಞಾನ, ಕೌಶಲ್ಯ ವೃದ್ಧಿಸುವುದರ ಮೂಲಕ ವಿಕೋಪ ಅಪಾಯ ನಷ್ಟ ಮುಕ್ತ ರಾಜ್ಯವನ್ನಾಗಿ ಮಾಡುವುದು.

ಉದ್ದೇಶಗಳು

 • ರಾಜ್ಯ, ಜಿಲ್ಲಾ, ತಾಲೂಕು, ಗ್ರಾಮ ಹಾಗೂ ಹೋಬಳಿ ಮಟ್ಟದಲ್ಲಿ ಅಗತ್ಯತೆಗೆ ಅನುಗುಣವಾಗಿ ವಿವಿಧ ವಿಕೋಪ ನಿರ್ವಹಣಾ ತರಬೇತಿಗಳು, ಕಾರ್ಯಾಗಾರ, ವಿಚಾರ ಸಂಕೀರ್ಣಗಳನ್ನು ಹಮ್ಮಿಕೊಳ್ಳುವುದು.
 • ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಗಳ ಸಹಕಾರದೊಂದಿಗೆ ರಾಜ್ಯ, ಜಿಲ್ಲಾ ಹಾಗೂ ಇತರೆ ಯೋಜನೆಗಳನ್ನು ಸಿದ್ದಪಡಿಸುವುದು.
 • ವಿಕೋಪ ಸಂಬಂಧಿತ ಯೋಜನೆಗಳನ್ನು ರೂಪಿಸುವಲ್ಲಿ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್), ಜಾಗತಿಕ ಸ್ಥಾನ ವ್ಯವಸ್ಥೆ (ಜಿಪಿಎಸ್), ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಬಳಸಲು ತರಬೇತಿ ನೀಡುವುದು
 • ವಿಕೋಪ ನಿರ್ವಹಣೆಗೆ ಸಂಬಂಧಪಟ್ಟಂತೆ ಪ್ರಕರಣ ಅಧ್ಯಯನಗಳು, ಕ್ರಿಯಾ ಸಂಶೋಧನೆಗಳು, ಕೈ-ಪಿಡಿ ಹಾಗೂ ವಿಕೋಪ ಘಟನೆಗಳ ಅನುಭವಗಳನ್ನು ದಾಖಲಿಸುವುದು.
 • ಅಣಕು ಪ್ರದರ್ಶನಗಳನ್ನು ಹಮ್ಮಿಕೊಳ್ಳುವುದು ಹಾಗೂ ಇಲಾಖೆಗಳಿಗೆ ಸೂಕ್ತ ಹಿಮ್ಮಾಹಿತಿ ನೀಡುವುದು.
 • ಸಮುದಾಯ ಹಾಗೂ ಇಲಾಖಾ ಸಿಬ್ಬಂದಿಗಳಿಗೆ ವಿಕೋಪ ನಿರ್ವಹಣೆಗೆ ಅಗತ್ಯವಾದ ಮಾಹಿತಿ, ಶಿಕ್ಷಣ, ಮತ್ತು ಸಂವಹನ ಸಾಮಾಗ್ರಿಗಳನ್ನು ತಯಾರಿಸುವುದು
 • ಸಮುದಾಯಕ್ಕೆ ಟಿವಿ/ರೇಡಿಯೋ/ಪತ್ರಿಕೆ/ಅಂತರ್ಜಾಲ ಮುಂತಾದ ಮಾಧ್ಯಮಗಳ ಮೂಲಕ ಅರಿವು ಮೂಡಿಸುವುದು.
download
ಆ.ತ.ಸಂ.ನ ವಿಕೋಪ ನಿರ್ವಹಣಾ ಕೇಂದ್ರದ ತರಬೇತಿ ಕಾರ್ಯಕ್ರಮಗಳು.
download
ಜಿ.ತ.ಸಂ.ನ ವಿಕೋಪ ನಿರ್ವಹಣಾ ಕೇಂದ್ರದ ತರಬೇತಿ ಕಾರ್ಯಕ್ರಮಗಳು.
download
ತಾಲುಕ್ಕು ಮಟ್ಟದ ವಿಕೋಪ ನಿರ್ವಹಣಾ ಕೇಂದ್ರದ ತರಬೇತಿ ಕಾರ್ಯಕ್ರಮಗಳು.
download
ಆ.ತ.ಸಂ.ನ ವಿಕೋಪ ನಿರ್ವಹಣಾ ಕೇಂದ್ರದ 2019-20 ನೇ ಸಾಲಿನ ಕ್ರಿಯಾ ಯೋಜನೆ
download
ಜಿ.ತ.ಸಂ.ನ ವಿಕೋಪ ನಿರ್ವಹಣಾ ಕೇಂದ್ರದ 2019-20 ನೇ ಸಾಲಿನ ಕ್ರಿಯಾ ಯೋಜನೆ
download
ಆ.ತ.ಸಂ.ನ ವಿಕೋಪ ನಿರ್ವಹಣಾ ಕೇಂದ್ರದ ಸಂಶೋಧನೆಗಳು

ಆ.ತ.ಸಂ.ನ ವಿಕೋಪ ನಿರ್ವಹಣಾ ಕೇಂದ್ರದ ಪ್ರಕಟಣೆಗಳು

ಕ್ರಮ ಸಂಖ್ಯೆ ಶೀರ್ಷಿಕೆ ಭಾಷೆ ಲಭ್ಯತೆ
1 Work Book on District Disaster Management Plan ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
2 A Guide on Public Private Partnership ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
3 Handbook on Disaster Management ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
4 Practical Handbook of Community Based Disaster Management ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
5 Training Need Analysis (TNA) for Disaster Management in Karnataka ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
6 Frequently Asked Questions on Disaster Management ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
7 Guidelines for Preparation of District Disaster Management Plan ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
8 Action Research – Urban Flood Management : A Case Study of Bangalore ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
9 Annual Report 2009-10 of CDM ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
10 Annual Report : 2013-14 of Center for Disaster Management ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
11 Action Research on Monolithic Concrete Technology ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
12 Action Research Report on Green and energy efficient technologies ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
13 Case Study on Urban Flood in Bengaluru ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
14 Role of Nirmithi Kendra in Cost- effective & Affordable Housing – A Case Study of Nirmithi Kendra ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
15 TNA Report on Disaster Risk Mitigation and Management ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
16 List of Publications of CDM ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
17 Trainer handbook on Disaster Management ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
18 Fodder Minikit as a Drought Mitigation Measure – A Case Study of Chitradurga District ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
19 Providing Urban Amenities in Rural Areas: An Effective Channel to Rural Development -Problems, Issues and Options in Karnataka ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
20 District Planning Committees: An analysis of the Roles, Responsibilities, Performance and Strengthening Measures – A Study of Mandya and Mysore DPCs ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
21 Disasters in Urban Areas –Issues and Options for Effective Management ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
22 Disaster Management Plan for Hampi World Heritage ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
download
ಏಪ್ರಿಲ್ - ಜೂನ್ 2019
download
ಜೂಲೈ - ಸೆಪ್ಟೆಂಬರ್ 2019
download
ಅಕ್ಟೋಬರ್ - ಡಿಸೆಂಬರ್ 2019
download
ಕರ್ನಾಟಕ ರಾಜ್ಯ ವಿಕೋಪ ನಿರ್ವಹಣೆ ಯೋಜನೆ 2019-20
download
ಜಿಲ್ಲಾ ವಿಪತ್ತು ನಿರ್ವಹಣ ಯೋಜನ - ಬೆಂಗಳೂರು ಗ್ರಾಮಾಂತರ
download
ಜಿಲ್ಲಾ ವಿಪತ್ತು ನಿರ್ವಹಣ ಯೋಜನ - ಚಿಕ್ಕಬಳ್ಳಾಪುರ
download
ಜಿಲ್ಲಾ ವಿಪತ್ತು ನಿರ್ವಹಣ ಯೋಜನ - ಕೋಲಾರ
download
ಜಿಲ್ಲಾ ವಿಪತ್ತು ನಿರ್ವಹಣ ಯೋಜನ - ರಾಮನಗರ
download
ಜಿಲ್ಲಾ ವಿಪತ್ತು ನಿರ್ವಹಣ ಯೋಜನ - ಉಡುಪಿ
download
ಜಿಲ್ಲಾ ವಿಪತ್ತು ನಿರ್ವಹಣ ಯೋಜನ - ವಿಜಯಪುರ
null

ಡಾ.ಅಶೋಕ ಸಂಗನಾಳ

ಮುಖ್ಯಸ್ಥರು ಹಾಗು ಹಿರಿಯ ಬೋಧಕರು(ಸೂಕ್ತ ತಂತ್ರಜ್ಞಾನ ಮತ್ತು  ವಿಕೋಪ ನಿರ್ವಹಣೆ)

ಬಿ.ಇ(ಸಿವಿಲ್–ಎನ್‌ಐಟಿಕೆ ಸೂರತ್ಕಲ್), ಎಂಟೆಕ್ (ಸ್ಟ್ರಕ್ಚರಲ್‌ ಇಂಜಿನಿಯರಿಂಗ್-ಎನ್‌ಐಟಿಕೆ ಸೂರತ್ಕಲ್), ಪಿಜಿ ಡಿಪ್ಲೋಮೊ (ವಸತಿ-ವಸತಿ ಅಧ್ಯಯನಗಳ ಸಂಸ್ಥೆ-ನೆದರ್‌ಲ್ಯಾಂಡ್ಸ್), ಪಿಹೆಚ್‌ಡಿ ( ಇನ್ಫ್ರಾಸ್ಟ್ರಕ್ಚರ್ ಪ್ರೊಜೆಕ್ಟ್ಸ-ಐಡಿಎಸ್), ಪಿಜಿ ಡಿಪ್ಲೋಮೊ(ತರಬೇತಿ ಮತ್ತು ಅಭಿವೃದ್ಧಿ-ಐಎಸ್‌ಟಿಡಿ, ನವದೆಹಲಿ). ಭಾರತ ಸರ್ಕಾರ ಹಾಗೂ ಯುಎನ್‌ಸಿಹೆಚ್‌ಎಸ್ ಇವರು ಅಯೋಜಿಸಿದ್ದ ರಾಷ್ಟ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ರಾಷ್ಟ್ರೀಯ ಪುರಸ್ಕಾರ ಪಡೆದಿದ್ದಾರೆ.

ವೃತ್ತಿ ವಿಶೇಷತೆ: ವಿಕೋಪ ನಿರ್ವಹಣೆ, ವಿಕೋಪ ಸುರಕ್ಷಿತ ನಿರ್ಮಾಣ, ಮೂಲ ಸೌಕರ್ಯ ಯೋಜನೆಗಳು, ವಸತಿ, ಭೂಕಂಪ ಅಪಾಯ ನಿರ್ವಹಣೆ, ಸಾರ್ವಜನಿಕ ಖಾಸಗಿ ಪಾಲುದಾರಿಕೆ ಸಲಹೆಗಾರರು, ಯೋಜನಾ ನಿರ್ವಹಣೆ, ಸೂಕ್ತ ತಂತ್ರಜ್ಞಾನ, ತರಬೇತುದಾರರ ತರಬೇತಿ ಕಾರ್ಯಕ್ರಮಗಳ ರಾಷ್ಟ್ರೀಯ ಮಟ್ಟದ ಭಾರತ ಸರ್ಕಾರದಿಂದ ಗುರುತಿಸಲ್ಪಟ್ಟ ಮಾಸ್ಟರ್-ಟ್ರೇನರ್, ಡಿಟಿಎಸ್, ಡಿಓಟಿ, ಎಂಒಟಿ, ಟಿಎನ್‌ಎ, ಮಾಸ್ಟರ್ ಎಕ್ಸರ್ ಸೈಜ್, ಐಆರ್‌ಎಸ್, ಯೋಜನಾ ನಿರ್ವಹಣೆ.

ವೃತ್ತಿ ಅನುಭವ:

 • ಪ್ರಸ್ತುತ ವಿಕೋಪ ನಿರ್ವಹಣಾ ಕೇಂದ್ರದ ಉಸ್ತುವಾರಿ ಹಾಗೂ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
 • ಎನ್ಐಟಿಕೆ, ಸೂರತ್ಕಲ್ ಇಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಬೋಧಕರಾಗಿ ಅನುಭವ
 • HUDCO- GOI, ನವದೆಹಲಿ ಇಲ್ಲಿ ಹಿರಿಯ ಅಪ್ರೇಸಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
 • ಆಡಳಿತ ತರಬೇತಿ ಸಂಸ್ಥೆಯ ಪಿಪಿಪಿ ಕೋಶಕ್ಕೆ ಸಲಹೆಗಾರರಾಗಿದ್ದರು.
 • 29 ಕ್ರಿಯಾ ಸಂಶೋಧನೆ, ಪುಸ್ತಕಗಳು, ಕೈಪಿಡಿಗಳು, ಪ್ರಕರಣ ಅಧ್ಯಯನಗಳನ್ನು ಸಿದ್ದಪಡಿಸಿ ಪ್ರಕಟಿಸಿದ್ದಾರೆ.
 • ವಿವಿಧ ವಿಷಯಗಳ ಮೇಲೆ ೪೦-೫೦ ತರಬೇತಿ ಮಾದರಿಗಳು ಹಾಗೂ ಮ್ಯಾನ್ಯುವಲ್‌ಗಳನ್ನು ಸಿದ್ದಪಡಿಸಿದ್ದಾರೆ.
 • ರಾಜ್ಯ ಹಾಗೂ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆಗಳನ್ನು ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
 • ರಾಷ್ಟ್ರ ಮಟ್ಟದ ಡಿಟಿಎಸ್, ಡಿಒಟಿ, ಎಂಒಟಿ, ಇಒಟಿ, ಎನ್‌ಟಿಪಿ, ತರಬೇತಿಗಳನ್ನು ಪ್ರತಿ ವರ್ಷ ನಡೆಸುತ್ತಿದ್ದಾರೆ.
 • ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿವಿದ ವಿಕೋಪ ನಿರ್ವಹಣೆ ವಿಷಯಗಳಲ್ಲಿ ತರಬೇತಿಗಳನ್ನು ಪ್ರತಿ ವರ್ಷ ನಡೆಸುತ್ತಿದ್ದಾರೆ.

  ಮೇಲ್: sanganalashok@gmail.com

ಮೊಬೈಲ್ ಸಂಖ್ಯೆ: 9886756005

ಡಾ. ಪರಮೇಶ್ ಜಿ ಆರ್

ಸಮಾಲೋಚಕರು (ವಿಕೋಪ ನಿರ್ವಹಣೆ)

ಪಿಹೆಚ್‌ಡಿ- ಭೂವಿಜ್ಞಾನ

ಎಂಎಸ್ಸಿ-ಅನ್ವಯಿಕ- ಭೂವಿಜ್ಞಾನ

ಪಿಜಿ ಡಿಪ್ಲೋಮ – ಗ್ರಾಮೀಣಾಭಿವೃದ್ಧಿ

ವೃತ್ತಿ ವಿಶೇಷತೆ: ಭೂ ವಿಜ್ಞಾನ, ವಿಕೋಪ ನಿರ್ವಹಣೆ, ಸ್ಪಟಿಕಗಳ ಬೆಳವಣಿಗೆ ಹಾಗೂ ಅಧ್ಯಯನ, ಭೌಗೋಳಿಕ ಮಾಹಿತಿ ವ್ಯವಸ್ಥೆ ಹಾಗೂ ದೂರ ಸಂವೇದಿ ಅನ್ವಯಿಕಗಳು, ಗ್ರಾಮೀಣಾಭಿವೃದ್ಧಿ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಮತ್ತು ಸುಸ್ಥಿರ ಅಭಿವೃದ್ಧಿ, ಜಲಾನಯನ ಅಭಿವೃದ್ಧಿ, ಅಂತರ್ಜಲ ಅಭಿವೃದ್ಧಿ ಮತ್ತು ಮಳೆ ನೀರು ಸಂಗ್ರಹಣೆ.

ವೃತ್ತಿ ಅನುಭವ:

 • ಭೋದಕರು/ಸಲಹೆಗಾರರು (ವಿಕೋಪ ನಿರ್ವಹಣೆ), ವಿ.ನಿ.ಕೇಂದ್ರ, ಆ.ತ.ಸಂ, ಮೈಸೂರು
 • ಭೋದಕರು – ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಅ.ನ.ಸಾ.ಗ್ರಾ & ಪಂ.ರಾಜ್, ಮೈಸೂರು
 • ವಿಕೋಪ ನಿರ್ವಹಣಾ ಪರಿಣಿತರು, ಜಿಲ್ಲಾಧಿಕಾರಿಗಳವರ ಕಛೇರಿ, ಮೈಸೂರು
 • ಸಮಾಲೋಚಕ ಭೂ ವಿಜ್ಙಾನಿ-ವಿಕಸನ ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿ ಸಂಸ್ಥೆ, ಮಂಡ್ಯ
 • ಯೋಜನಾ ವಿಜ್ಙಾನಿ – ಕ.ರಾ.ದೂ.ಸಂ ಅನ್ವಹಿಕ ಕೇಂದ್ರ, ಬೆಂಗಳೂರು
 • ಯೋಜನಾ ಸಂಯೋಜಕರು- ಯುಕ್ತಗ್ರಾಮೀಣ ತಂತ್ರಜ್ಙಾನ ಕೇಂದ್ರ, ಎನ್ ಐ ಇ, ಮೈಸೂರು
 • ಸಂಶೋಧಕರು – ಸ್ಪಟಿಕ ಸಂಶೋಧನಾಲಯ, ಭೂ ವಿಜ್ಙಾನ ವಿಭಾಗ, ಮೈಸೂರು ವಿಶ್ವ ವಿದ್ಯಾನಿಲಯ, ಮೈಸೂರು

ಮೇಲ್ ವಿಳಾಸ: ati.cdm.jrp@gamil.com

ಮೊಬೈಲ್ ಸಂಖ್ಯೆ: 9880451042

null

ಡಾ.ಅಲೆಕ್ ಲೋಬೊ

ಸಮಾಲೋಚಕರು (ವಿಕೋಪ ನಿರ್ವಹಣೆ)

ಎಂ.ಎಸ್ಸಿ (ಭೂವಿಜ್ಞಾನ )

ವೃತ್ತಿ ವಿಶೇಷತೆ: ಭೂವಿಜ್ಞಾನ, ವಿಕೋಪ ನಿರ್ವಹಣೆ, ಯುನಿಸ್ಸೆಫ್ ನಲ್ಲಿ ವಿಪತ್ತು ಸಲಹೆಗಾರರು, ಯು.ಎನ್ ಹಾಗೂ ಎನ್‌ಜಿಓಗಳಲ್ಲಿ ಸಲಹೆಗಾರರು, ಭೂವೈಜ್ಞಾನಿಕ ಪರಿಹಾರಗಳು, OXFAMGB, ಕನಸಲ್ಟಿಂಗ್‌ ಇಂಜಿನಿಯರ್‌ ಎಸ್‌ಪಿ ಲಿ.ನಲ್ಲಿ ಹೈಡ್ರೋ ಭೂ ವಿಜ್ಞಾನಿ.

ಇ-ಮೇಲ್: aleclobo@gmail.com

ಮೊಬೈಲ್ ಸಂಖ್ಯೆ: 9036021257/9449501257

null

ಓಂಕಾರ ಚಂದ್ರ ನಾಯಕ್

ಸಮಾಲೋಚಕರು(ವಿಕೋಪ ನಿರ್ವಹಣೆ)

ಎಂ.ಎಸ್ಸಿ (ಪರಿಸರ ವಿಜ್ಞಾನ)

ಪಿಹೆಚ್.ಡಿ (ಮುಂದುವರೆಯುತ್ತಿದೆ)

ಪಿಜಿ ಡಿಪ್ಲೋಮೊ (ಮಾನವ ಸಂಪನ್ಮೂಲ ನಿರ್ವಹಣೆ)

ವೃತ್ತಿ ವಿಶೇಷತೆ: ಸುಸ್ಥಿರ ಪರಿಸರ ನಿರ್ವಹಣೆ, ಹವಾಮಾನ ವೈಪರಿತ್ಯ, ವಿಕೋಪ ನಿರ್ವಹಣೆ, ನೀರು ಮತ್ತು ನೈರ್ಮಲ್ಯ, ಸೋಂಕು ನಿರ್ವಹಣೆ ಮತ್ತು ಪರಿಸರ ಯೋಜನೆ, ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ, ಮಲತ್ಯಾಜ್ಯ ನಿರ್ವಹಣೆ, ಮಳೆ ನೀರುಕೋಯ್ಲು.

 • ಭಾರತ ಸರ್ಕಾರದ ಆಡಳಿತ ಸುಧಾರಣೆ ಮತ್ತು ತರಬೇತಿ ಮಂತ್ರಾಲಯದಿಂದ ತರಬೇತಿ.
 • ಭಾರತ ಸರ್ಕಾರದ ನಗರಾಭಿವೃದ್ದಿ ಮಂತ್ರಾಲಯದಿಂದ ತರಬೇತುದಾರರ ತರಬೇತಿ.
 • ಭಾರತ ಸರ್ಕಾರದ ನಗರಾಭೀವೃದ್ದಿ ಮಂತ್ರಾಲಯದಿಂದ ಅಂತರಾಷ್ಟೀಯ ಸಂಸ್ಥೆಯಾದ ಬಿಲ್ ಮತ್ತು ಮಿಲಿಂದಗೇಟ್ಸ್ ಫೌಂಡೇಷನ್ ನಲ್ಲಿ ರಾಷ್ಯೀಯ ಮತ್ತು ಅಂತರಾಷ್ಟೀಯ (ಮಲೇಷಿಯಾ, ಇಂಡೋನೇಷಿಯಾ, ಥೈಲ್ಯಾಂಡ್)ಗಳ ಉತ್ತಮ ಕ್ಷೇತ್ರ ಭೇಟಿ ಅಧ್ಯಯನದ ತರಬೇತುದಾರರು.

ವೃತ್ತಿ ಅನುಭವಗಳು ೧೮ವರ್ಷ (ಪರಿಸರ ಮತ್ತು ನೈರ್ಮಲ್ಯ)

 • ಮಣಿಪಾಲ್ ಸಮೂಹ ಗುಂಪಿನಲ್ಲಿ ಆರೋಗ್ಯ, ಸುರಕ್ಷೆ, ಪರಿಸರ ನಿರ್ವಹಣಾ ವಿಭಾಗದಲ್ಲಿ ಪರಿಸರ ಅಧಿಕಾರಿಯಾಗಿ ಕಾರ್ಯ ನಿರ್ವಹಣೆ.
 • ಆರೋಗ್ಯ ಕುಟುಂಬ ಕಲ್ಯಾಣ ನಿರ್ದೇಶನಾಲಯದಲ್ಲಿ ಜಿಲ್ಲಾ ಪರಿಸರ ಅಧಿಕಾರಿಯಾಗಿ ಕಾರ್ಯನಿರ್ವಹಣೆ.
 • ಆಡಳಿತ ತರಬೇತಿ ಸಂಸ್ಥೆಯ ಅಂಗಸಂಸ್ಥೆಯಾದ ರಾಜ್ಯ ನಗರಾಭಿವೃದ್ದಿ ಸಂಸ್ಥೆಯಲ್ಲಿ ಬೋಧಕರಾಗಿ (ಪರಿಸರ ನಿರ್ವಹಣೆ) ಕಾರ್ಯನಿರ್ವಹಣೆ.
 • ಪ್ರಸ್ತುತ ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣಾ ಕೇಂದ್ರದಲ್ಲಿ ಬೋಧಕರಾಗಿ ಕರ್ತವ್ಯ ನಿರ್ವಹಣೆ.

ಮೇಲ್: chandranayaksiud@gmail.com

ಮೊಬೈಲ್ ಸಂಖ್ಯೆ: 7349379478

null

ಡಾ. ದಿಲೀಪ್ ಕುಮಾರ್ ಎಂ

ಸಂವಹನ ಹಾಗೂ ಮಾಹಿತಿ ತಂತ್ರಜ್ಞಾನ ಅಧಿಕಾರಿ

ಎಂ.ಎ ಪದವಿ: ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಮೈ.ವಿವಿ

ಪಿಹೆಚ್.ಡಿ ವಿಷಯ: “ಕಮ್ಯುನಿಕೇಷನ್ ಸ್ಟ್ರಾಟೆಜೀಸ್ ಫಾರ್ ಕಾರ್ಪೋರೇಟ್ ರೆಪ್ಯೂಟೇಷನ್ ಮ್ಯಾನೇಜ್‌ಮೆಂಟ್: ಎ ಸ್ಟಡಿ ಇನ್ ಕರ್ನಾಟಕ ಸ್ಟೇಟ್”

ವೃತ್ತಿ ವಿಶೇಷತೆ: ಸಾಂಸ್ಥಿಕ ಸಂವಹನ, ವಿಕೋಪ ನಿರ್ವಹಣಾ ಸಂವಹನ, ಮಾಧ್ಯಮ ಸಂಪರ್ಕ, ಸಂವಹನ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಅನುವಾದ.

ವೃತ್ತಿ ಅನುಭವ: ವರದಿಗಾರರಾಗಿ ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್, ಬೆಂಗಳೂರು

 • ಈ.ಟಿವಿ ಕನ್ನಡ ಹೈದರಾಬಾದ್ ಇಲ್ಲಿ ತಾಂತ್ರಿಕ ಸಹಾಯಕರಾಗಿ ಕಾರ್ಯನಿರ್ವಹಿಸಲಾಗಿದೆ,
 • ಅಂಕಣಕಾರರು ಹಾಗೂ ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ ವಿಶೇಷ ಭಾತ್ಮಿದಾರರಾಗಿ ಕಾರ್ಯನಿರ್ವಹಿಸಲಾಗಿದೆ
 • ಮೈಸೂರು ವಿ.ವಿಯ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸಂಶೋಧಕರಾಗಿ ಹಾಗೂ ಅತಿಥಿ ಭೋದಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಇ-ಮೇಲ್: dileepnarasaiah02ati@yahoo.com

ಮೊಬೈಲ್ ಸಂಖ್ಯೆ: 9740768931

null

ಸುರೇಶ್. ಆರ್

ಸಹಸಂಶೋಧಕರು

ಎಂ.ಎಸ್ಸಿ- (ಭೂಗರ್ಭಶಾಸ್ತ) ಪಿ.ಜಿ.ಡಿಪ್ಲೋಮ ಇನ್ ಜಿ ಐ ಎಸ್

ಮೊಬೈಲ್ ಸಂಖ್ಯೆ: 990121212215

ಇ-ಮೇಲ್- suresh.212215@gmail.com

null

ಶ್ರೇಯಸ್

ಸಹಸಂಶೋಧಕರು

ಬಿ.ಇ(ಸಿವಿಲ್), ಎಂಟೆಕ್(ಸ್ಟ್ರಕ್ಚರಲ್ ಇಂಜಿನಿಯರಿAಗ್)

ಮೊಬೈಲ್ ಸಂಖ್ಯೆ: 9606252161

ಇ-ಮೇಲ್ :  shreyas749864@gmail.com

null

ರಶ್ಮಿ ಸಿ.

ಸಿಸ್ಟಮ್ ಅಧಿಕಾರಿ

ಬಿ.ಇ-ಕಂಪ್ಯೂಟರ್‌ ವಿಜ್ಞಾನ ಮತ್ತು ಎಂ.ಟೆಕ್ (ಕಂಪ್ಯೂಟರ್‌ ಇAಜಿನಿಯರಿAಗ್)

ಮೊಬೈಲ್ ಸಂಖ್ಯೆ: 9480167974 , ಇ-ಮೇಲ್‌: ati.rashmi@gmail.com

null

ಸಂಕಲ್ಪ ಎಂ ದೇವರಾಜ್

ಸಿಸ್ಟಮ್ ಅಧಿಕಾರಿ

ಬಿಇ- ಮಾಹಿತಿ ವಿಜ್ಞಾನ

ಮೊಬೈಲ್ ಸಂಖ್ಯೆ: 9482180833

ಇ-ಮೇಲ್- sankalpamd1991@gmail.com

null

ಮನು ಟಿ.ಎಂ

ಮಲ್ಟಿ ಟಾಸ್ಕಿಂಗ್ ಸಹಾಯಕರು

ಎಂ.ಬಿ.ಎ-ಹಣಕಾಸು

ಮೊಬೈಲ್ ಸಂಖ್ಯೆ : 8971235622 ಇ-ಮೇಲ್- manutm1993@gmail.com

null

ನಿರ್ಮಲ ಎಸ್ ಪಿ

ಮಲ್ಟಿ ಟಾಸ್ಕಿಂಗ್ ಸಹಾಯಕರು

ಎಂ.ಕಾಂ

ಮೊಬೈಲ್ ಸಂಖ್ಯೆ:8971582773

ಇ-ಮೇಲ್- nirmalsp1994@gmail.com

+ ಪರಿಚಯ

+ ದೃಷ್ಠಿಕೋನ ಮತ್ತು ಉದ್ದೇಶಗಳು

+ ತರಬೇತಿ ಕಾರ್ಯಕ್ರಮಗಳು
download
ಆ.ತ.ಸಂ.ನ ವಿಕೋಪ ನಿರ್ವಹಣಾ ಕೇಂದ್ರದ ತರಬೇತಿ ಕಾರ್ಯಕ್ರಮಗಳು.
download
ಜಿ.ತ.ಸಂ.ನ ವಿಕೋಪ ನಿರ್ವಹಣಾ ಕೇಂದ್ರದ ತರಬೇತಿ ಕಾರ್ಯಕ್ರಮಗಳು.
download
ತಾಲುಕ್ಕು ಮಟ್ಟದ ವಿಕೋಪ ನಿರ್ವಹಣಾ ಕೇಂದ್ರದ ತರಬೇತಿ ಕಾರ್ಯಕ್ರಮಗಳು.
+ ಕ್ರಿಯಾ ಯೋಜನೆ 2019-20
download
ಆ.ತ.ಸಂ.ನ ವಿಕೋಪ ನಿರ್ವಹಣಾ ಕೇಂದ್ರದ 2019-20 ನೇ ಸಾಲಿನ ಕ್ರಿಯಾ ಯೋಜನೆ
download
ಜಿ.ತ.ಸಂ.ನ ವಿಕೋಪ ನಿರ್ವಹಣಾ ಕೇಂದ್ರದ 2019-20 ನೇ ಸಾಲಿನ ಕ್ರಿಯಾ ಯೋಜನೆ
+ ಸಂಶೋಧನೆಗಳು
download
ಆ.ತ.ಸಂ.ನ ವಿಕೋಪ ನಿರ್ವಹಣಾ ಕೇಂದ್ರದ ಸಂಶೋಧನೆಗಳು
+ ಪ್ರಕಟಣೆಗಳು

ಆ.ತ.ಸಂ.ನ ವಿಕೋಪ ನಿರ್ವಹಣಾ ಕೇಂದ್ರದ ಪ್ರಕಟಣೆಗಳು

ಕ್ರಮ ಸಂಖ್ಯೆ ಶೀರ್ಷಿಕೆ ಭಾಷೆ ಲಭ್ಯತೆ
1 Work Book on District Disaster Management Plan ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
2 A Guide on Public Private Partnership ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
3 Handbook on Disaster Management ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
4 Practical Handbook of Community Based Disaster Management ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
5 Training Need Analysis (TNA) for Disaster Management in Karnataka ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
6 Frequently Asked Questions on Disaster Management ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
7 Guidelines for Preparation of District Disaster Management Plan ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
8 Action Research – Urban Flood Management : A Case Study of Bangalore ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
9 Annual Report 2009-10 of CDM ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
10 Annual Report : 2013-14 of Center for Disaster Management ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
11 Action Research on Monolithic Concrete Technology ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
12 Action Research Report on Green and energy efficient technologies ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
13 Case Study on Urban Flood in Bengaluru ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
14 Role of Nirmithi Kendra in Cost- effective & Affordable Housing – A Case Study of Nirmithi Kendra ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
15 TNA Report on Disaster Risk Mitigation and Management ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
16 List of Publications of CDM ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
17 Trainer handbook on Disaster Management ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
18 Fodder Minikit as a Drought Mitigation Measure – A Case Study of Chitradurga District ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
19 Providing Urban Amenities in Rural Areas: An Effective Channel to Rural Development -Problems, Issues and Options in Karnataka ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
20 District Planning Committees: An analysis of the Roles, Responsibilities, Performance and Strengthening Measures – A Study of Mandya and Mysore DPCs ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
21 Disasters in Urban Areas –Issues and Options for Effective Management ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
22 Disaster Management Plan for Hampi World Heritage ಇಂಗ್ಲಿಷ್ ವೀಕ್ಷಿಸಿ / ಡೌನ್ಲೋಡ್
+ ಗಣಕೀಕೃತ ವಾರ್ತ ಪತ್ರ
download
ಏಪ್ರಿಲ್ - ಜೂನ್ 2019
download
ಜೂಲೈ - ಸೆಪ್ಟೆಂಬರ್ 2019
download
ಅಕ್ಟೋಬರ್ - ಡಿಸೆಂಬರ್ 2019
+ ಎಸ್.ಡಿ.ಎಂ.ಪಿ ಮತ್ತು ಡಿ.ಡಿ.ಎಂ.ಪಿ
download
ಕರ್ನಾಟಕ ರಾಜ್ಯ ವಿಕೋಪ ನಿರ್ವಹಣೆ ಯೋಜನೆ 2019-20
download
ಜಿಲ್ಲಾ ವಿಪತ್ತು ನಿರ್ವಹಣ ಯೋಜನ - ಬೆಂಗಳೂರು ಗ್ರಾಮಾಂತರ
download
ಜಿಲ್ಲಾ ವಿಪತ್ತು ನಿರ್ವಹಣ ಯೋಜನ - ಚಿಕ್ಕಬಳ್ಳಾಪುರ
download
ಜಿಲ್ಲಾ ವಿಪತ್ತು ನಿರ್ವಹಣ ಯೋಜನ - ಕೋಲಾರ
download
ಜಿಲ್ಲಾ ವಿಪತ್ತು ನಿರ್ವಹಣ ಯೋಜನ - ರಾಮನಗರ
download
ಜಿಲ್ಲಾ ವಿಪತ್ತು ನಿರ್ವಹಣ ಯೋಜನ - ಉಡುಪಿ
download
ಜಿಲ್ಲಾ ವಿಪತ್ತು ನಿರ್ವಹಣ ಯೋಜನ - ವಿಜಯಪುರ
+ ಬೋಧಕರು/ಸಿಬ್ಬಂಧಿ ವರ್ಗ
null

ಡಾ.ಅಶೋಕ ಸಂಗನಾಳ

ಮುಖ್ಯಸ್ಥರು ಹಾಗು ಹಿರಿಯ ಬೋಧಕರು(ಸೂಕ್ತ ತಂತ್ರಜ್ಞಾನ ಮತ್ತು  ವಿಕೋಪ ನಿರ್ವಹಣೆ)

ಬಿ.ಇ(ಸಿವಿಲ್–ಎನ್‌ಐಟಿಕೆ ಸೂರತ್ಕಲ್), ಎಂಟೆಕ್ (ಸ್ಟ್ರಕ್ಚರಲ್‌ ಇಂಜಿನಿಯರಿಂಗ್-ಎನ್‌ಐಟಿಕೆ ಸೂರತ್ಕಲ್), ಪಿಜಿ ಡಿಪ್ಲೋಮೊ (ವಸತಿ-ವಸತಿ ಅಧ್ಯಯನಗಳ ಸಂಸ್ಥೆ-ನೆದರ್‌ಲ್ಯಾಂಡ್ಸ್), ಪಿಹೆಚ್‌ಡಿ ( ಇನ್ಫ್ರಾಸ್ಟ್ರಕ್ಚರ್ ಪ್ರೊಜೆಕ್ಟ್ಸ-ಐಡಿಎಸ್), ಪಿಜಿ ಡಿಪ್ಲೋಮೊ(ತರಬೇತಿ ಮತ್ತು ಅಭಿವೃದ್ಧಿ-ಐಎಸ್‌ಟಿಡಿ, ನವದೆಹಲಿ). ಭಾರತ ಸರ್ಕಾರ ಹಾಗೂ ಯುಎನ್‌ಸಿಹೆಚ್‌ಎಸ್ ಇವರು ಅಯೋಜಿಸಿದ್ದ ರಾಷ್ಟ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ರಾಷ್ಟ್ರೀಯ ಪುರಸ್ಕಾರ ಪಡೆದಿದ್ದಾರೆ.

ವೃತ್ತಿ ವಿಶೇಷತೆ: ವಿಕೋಪ ನಿರ್ವಹಣೆ, ವಿಕೋಪ ಸುರಕ್ಷಿತ ನಿರ್ಮಾಣ, ಮೂಲ ಸೌಕರ್ಯ ಯೋಜನೆಗಳು, ವಸತಿ, ಭೂಕಂಪ ಅಪಾಯ ನಿರ್ವಹಣೆ, ಸಾರ್ವಜನಿಕ ಖಾಸಗಿ ಪಾಲುದಾರಿಕೆ ಸಲಹೆಗಾರರು, ಯೋಜನಾ ನಿರ್ವಹಣೆ, ಸೂಕ್ತ ತಂತ್ರಜ್ಞಾನ, ತರಬೇತುದಾರರ ತರಬೇತಿ ಕಾರ್ಯಕ್ರಮಗಳ ರಾಷ್ಟ್ರೀಯ ಮಟ್ಟದ ಭಾರತ ಸರ್ಕಾರದಿಂದ ಗುರುತಿಸಲ್ಪಟ್ಟ ಮಾಸ್ಟರ್-ಟ್ರೇನರ್, ಡಿಟಿಎಸ್, ಡಿಓಟಿ, ಎಂಒಟಿ, ಟಿಎನ್‌ಎ, ಮಾಸ್ಟರ್ ಎಕ್ಸರ್ ಸೈಜ್, ಐಆರ್‌ಎಸ್, ಯೋಜನಾ ನಿರ್ವಹಣೆ.

ವೃತ್ತಿ ಅನುಭವ:

 • ಪ್ರಸ್ತುತ ವಿಕೋಪ ನಿರ್ವಹಣಾ ಕೇಂದ್ರದ ಉಸ್ತುವಾರಿ ಹಾಗೂ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
 • ಎನ್ಐಟಿಕೆ, ಸೂರತ್ಕಲ್ ಇಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಬೋಧಕರಾಗಿ ಅನುಭವ
 • HUDCO- GOI, ನವದೆಹಲಿ ಇಲ್ಲಿ ಹಿರಿಯ ಅಪ್ರೇಸಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
 • ಆಡಳಿತ ತರಬೇತಿ ಸಂಸ್ಥೆಯ ಪಿಪಿಪಿ ಕೋಶಕ್ಕೆ ಸಲಹೆಗಾರರಾಗಿದ್ದರು.
 • 29 ಕ್ರಿಯಾ ಸಂಶೋಧನೆ, ಪುಸ್ತಕಗಳು, ಕೈಪಿಡಿಗಳು, ಪ್ರಕರಣ ಅಧ್ಯಯನಗಳನ್ನು ಸಿದ್ದಪಡಿಸಿ ಪ್ರಕಟಿಸಿದ್ದಾರೆ.
 • ವಿವಿಧ ವಿಷಯಗಳ ಮೇಲೆ ೪೦-೫೦ ತರಬೇತಿ ಮಾದರಿಗಳು ಹಾಗೂ ಮ್ಯಾನ್ಯುವಲ್‌ಗಳನ್ನು ಸಿದ್ದಪಡಿಸಿದ್ದಾರೆ.
 • ರಾಜ್ಯ ಹಾಗೂ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆಗಳನ್ನು ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
 • ರಾಷ್ಟ್ರ ಮಟ್ಟದ ಡಿಟಿಎಸ್, ಡಿಒಟಿ, ಎಂಒಟಿ, ಇಒಟಿ, ಎನ್‌ಟಿಪಿ, ತರಬೇತಿಗಳನ್ನು ಪ್ರತಿ ವರ್ಷ ನಡೆಸುತ್ತಿದ್ದಾರೆ.
 • ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿವಿದ ವಿಕೋಪ ನಿರ್ವಹಣೆ ವಿಷಯಗಳಲ್ಲಿ ತರಬೇತಿಗಳನ್ನು ಪ್ರತಿ ವರ್ಷ ನಡೆಸುತ್ತಿದ್ದಾರೆ.

  ಮೇಲ್: sanganalashok@gmail.com

ಮೊಬೈಲ್ ಸಂಖ್ಯೆ: 9886756005

ಡಾ. ಪರಮೇಶ್ ಜಿ ಆರ್

ಸಮಾಲೋಚಕರು (ವಿಕೋಪ ನಿರ್ವಹಣೆ)

ಪಿಹೆಚ್‌ಡಿ- ಭೂವಿಜ್ಞಾನ

ಎಂಎಸ್ಸಿ-ಅನ್ವಯಿಕ- ಭೂವಿಜ್ಞಾನ

ಪಿಜಿ ಡಿಪ್ಲೋಮ – ಗ್ರಾಮೀಣಾಭಿವೃದ್ಧಿ

ವೃತ್ತಿ ವಿಶೇಷತೆ: ಭೂ ವಿಜ್ಞಾನ, ವಿಕೋಪ ನಿರ್ವಹಣೆ, ಸ್ಪಟಿಕಗಳ ಬೆಳವಣಿಗೆ ಹಾಗೂ ಅಧ್ಯಯನ, ಭೌಗೋಳಿಕ ಮಾಹಿತಿ ವ್ಯವಸ್ಥೆ ಹಾಗೂ ದೂರ ಸಂವೇದಿ ಅನ್ವಯಿಕಗಳು, ಗ್ರಾಮೀಣಾಭಿವೃದ್ಧಿ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಮತ್ತು ಸುಸ್ಥಿರ ಅಭಿವೃದ್ಧಿ, ಜಲಾನಯನ ಅಭಿವೃದ್ಧಿ, ಅಂತರ್ಜಲ ಅಭಿವೃದ್ಧಿ ಮತ್ತು ಮಳೆ ನೀರು ಸಂಗ್ರಹಣೆ.

ವೃತ್ತಿ ಅನುಭವ:

 • ಭೋದಕರು/ಸಲಹೆಗಾರರು (ವಿಕೋಪ ನಿರ್ವಹಣೆ), ವಿ.ನಿ.ಕೇಂದ್ರ, ಆ.ತ.ಸಂ, ಮೈಸೂರು
 • ಭೋದಕರು – ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಅ.ನ.ಸಾ.ಗ್ರಾ & ಪಂ.ರಾಜ್, ಮೈಸೂರು
 • ವಿಕೋಪ ನಿರ್ವಹಣಾ ಪರಿಣಿತರು, ಜಿಲ್ಲಾಧಿಕಾರಿಗಳವರ ಕಛೇರಿ, ಮೈಸೂರು
 • ಸಮಾಲೋಚಕ ಭೂ ವಿಜ್ಙಾನಿ-ವಿಕಸನ ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿ ಸಂಸ್ಥೆ, ಮಂಡ್ಯ
 • ಯೋಜನಾ ವಿಜ್ಙಾನಿ – ಕ.ರಾ.ದೂ.ಸಂ ಅನ್ವಹಿಕ ಕೇಂದ್ರ, ಬೆಂಗಳೂರು
 • ಯೋಜನಾ ಸಂಯೋಜಕರು- ಯುಕ್ತಗ್ರಾಮೀಣ ತಂತ್ರಜ್ಙಾನ ಕೇಂದ್ರ, ಎನ್ ಐ ಇ, ಮೈಸೂರು
 • ಸಂಶೋಧಕರು – ಸ್ಪಟಿಕ ಸಂಶೋಧನಾಲಯ, ಭೂ ವಿಜ್ಙಾನ ವಿಭಾಗ, ಮೈಸೂರು ವಿಶ್ವ ವಿದ್ಯಾನಿಲಯ, ಮೈಸೂರು

ಮೇಲ್ ವಿಳಾಸ: ati.cdm.jrp@gamil.com

ಮೊಬೈಲ್ ಸಂಖ್ಯೆ: 9880451042

null

ಡಾ.ಅಲೆಕ್ ಲೋಬೊ

ಸಮಾಲೋಚಕರು (ವಿಕೋಪ ನಿರ್ವಹಣೆ)

ಎಂ.ಎಸ್ಸಿ (ಭೂವಿಜ್ಞಾನ )

ವೃತ್ತಿ ವಿಶೇಷತೆ: ಭೂವಿಜ್ಞಾನ, ವಿಕೋಪ ನಿರ್ವಹಣೆ, ಯುನಿಸ್ಸೆಫ್ ನಲ್ಲಿ ವಿಪತ್ತು ಸಲಹೆಗಾರರು, ಯು.ಎನ್ ಹಾಗೂ ಎನ್‌ಜಿಓಗಳಲ್ಲಿ ಸಲಹೆಗಾರರು, ಭೂವೈಜ್ಞಾನಿಕ ಪರಿಹಾರಗಳು, OXFAMGB, ಕನಸಲ್ಟಿಂಗ್‌ ಇಂಜಿನಿಯರ್‌ ಎಸ್‌ಪಿ ಲಿ.ನಲ್ಲಿ ಹೈಡ್ರೋ ಭೂ ವಿಜ್ಞಾನಿ.

ಇ-ಮೇಲ್: aleclobo@gmail.com

ಮೊಬೈಲ್ ಸಂಖ್ಯೆ: 9036021257/9449501257

null

ಓಂಕಾರ ಚಂದ್ರ ನಾಯಕ್

ಸಮಾಲೋಚಕರು(ವಿಕೋಪ ನಿರ್ವಹಣೆ)

ಎಂ.ಎಸ್ಸಿ (ಪರಿಸರ ವಿಜ್ಞಾನ)

ಪಿಹೆಚ್.ಡಿ (ಮುಂದುವರೆಯುತ್ತಿದೆ)

ಪಿಜಿ ಡಿಪ್ಲೋಮೊ (ಮಾನವ ಸಂಪನ್ಮೂಲ ನಿರ್ವಹಣೆ)

ವೃತ್ತಿ ವಿಶೇಷತೆ: ಸುಸ್ಥಿರ ಪರಿಸರ ನಿರ್ವಹಣೆ, ಹವಾಮಾನ ವೈಪರಿತ್ಯ, ವಿಕೋಪ ನಿರ್ವಹಣೆ, ನೀರು ಮತ್ತು ನೈರ್ಮಲ್ಯ, ಸೋಂಕು ನಿರ್ವಹಣೆ ಮತ್ತು ಪರಿಸರ ಯೋಜನೆ, ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ, ಮಲತ್ಯಾಜ್ಯ ನಿರ್ವಹಣೆ, ಮಳೆ ನೀರುಕೋಯ್ಲು.

 • ಭಾರತ ಸರ್ಕಾರದ ಆಡಳಿತ ಸುಧಾರಣೆ ಮತ್ತು ತರಬೇತಿ ಮಂತ್ರಾಲಯದಿಂದ ತರಬೇತಿ.
 • ಭಾರತ ಸರ್ಕಾರದ ನಗರಾಭಿವೃದ್ದಿ ಮಂತ್ರಾಲಯದಿಂದ ತರಬೇತುದಾರರ ತರಬೇತಿ.
 • ಭಾರತ ಸರ್ಕಾರದ ನಗರಾಭೀವೃದ್ದಿ ಮಂತ್ರಾಲಯದಿಂದ ಅಂತರಾಷ್ಟೀಯ ಸಂಸ್ಥೆಯಾದ ಬಿಲ್ ಮತ್ತು ಮಿಲಿಂದಗೇಟ್ಸ್ ಫೌಂಡೇಷನ್ ನಲ್ಲಿ ರಾಷ್ಯೀಯ ಮತ್ತು ಅಂತರಾಷ್ಟೀಯ (ಮಲೇಷಿಯಾ, ಇಂಡೋನೇಷಿಯಾ, ಥೈಲ್ಯಾಂಡ್)ಗಳ ಉತ್ತಮ ಕ್ಷೇತ್ರ ಭೇಟಿ ಅಧ್ಯಯನದ ತರಬೇತುದಾರರು.

ವೃತ್ತಿ ಅನುಭವಗಳು ೧೮ವರ್ಷ (ಪರಿಸರ ಮತ್ತು ನೈರ್ಮಲ್ಯ)

 • ಮಣಿಪಾಲ್ ಸಮೂಹ ಗುಂಪಿನಲ್ಲಿ ಆರೋಗ್ಯ, ಸುರಕ್ಷೆ, ಪರಿಸರ ನಿರ್ವಹಣಾ ವಿಭಾಗದಲ್ಲಿ ಪರಿಸರ ಅಧಿಕಾರಿಯಾಗಿ ಕಾರ್ಯ ನಿರ್ವಹಣೆ.
 • ಆರೋಗ್ಯ ಕುಟುಂಬ ಕಲ್ಯಾಣ ನಿರ್ದೇಶನಾಲಯದಲ್ಲಿ ಜಿಲ್ಲಾ ಪರಿಸರ ಅಧಿಕಾರಿಯಾಗಿ ಕಾರ್ಯನಿರ್ವಹಣೆ.
 • ಆಡಳಿತ ತರಬೇತಿ ಸಂಸ್ಥೆಯ ಅಂಗಸಂಸ್ಥೆಯಾದ ರಾಜ್ಯ ನಗರಾಭಿವೃದ್ದಿ ಸಂಸ್ಥೆಯಲ್ಲಿ ಬೋಧಕರಾಗಿ (ಪರಿಸರ ನಿರ್ವಹಣೆ) ಕಾರ್ಯನಿರ್ವಹಣೆ.
 • ಪ್ರಸ್ತುತ ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣಾ ಕೇಂದ್ರದಲ್ಲಿ ಬೋಧಕರಾಗಿ ಕರ್ತವ್ಯ ನಿರ್ವಹಣೆ.

ಮೇಲ್: chandranayaksiud@gmail.com

ಮೊಬೈಲ್ ಸಂಖ್ಯೆ: 7349379478

null

ಡಾ. ದಿಲೀಪ್ ಕುಮಾರ್ ಎಂ

ಸಂವಹನ ಹಾಗೂ ಮಾಹಿತಿ ತಂತ್ರಜ್ಞಾನ ಅಧಿಕಾರಿ

ಎಂ.ಎ ಪದವಿ: ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಮೈ.ವಿವಿ

ಪಿಹೆಚ್.ಡಿ ವಿಷಯ: “ಕಮ್ಯುನಿಕೇಷನ್ ಸ್ಟ್ರಾಟೆಜೀಸ್ ಫಾರ್ ಕಾರ್ಪೋರೇಟ್ ರೆಪ್ಯೂಟೇಷನ್ ಮ್ಯಾನೇಜ್‌ಮೆಂಟ್: ಎ ಸ್ಟಡಿ ಇನ್ ಕರ್ನಾಟಕ ಸ್ಟೇಟ್”

ವೃತ್ತಿ ವಿಶೇಷತೆ: ಸಾಂಸ್ಥಿಕ ಸಂವಹನ, ವಿಕೋಪ ನಿರ್ವಹಣಾ ಸಂವಹನ, ಮಾಧ್ಯಮ ಸಂಪರ್ಕ, ಸಂವಹನ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಅನುವಾದ.

ವೃತ್ತಿ ಅನುಭವ: ವರದಿಗಾರರಾಗಿ ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್, ಬೆಂಗಳೂರು

 • ಈ.ಟಿವಿ ಕನ್ನಡ ಹೈದರಾಬಾದ್ ಇಲ್ಲಿ ತಾಂತ್ರಿಕ ಸಹಾಯಕರಾಗಿ ಕಾರ್ಯನಿರ್ವಹಿಸಲಾಗಿದೆ,
 • ಅಂಕಣಕಾರರು ಹಾಗೂ ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ ವಿಶೇಷ ಭಾತ್ಮಿದಾರರಾಗಿ ಕಾರ್ಯನಿರ್ವಹಿಸಲಾಗಿದೆ
 • ಮೈಸೂರು ವಿ.ವಿಯ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸಂಶೋಧಕರಾಗಿ ಹಾಗೂ ಅತಿಥಿ ಭೋದಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಇ-ಮೇಲ್: dileepnarasaiah02ati@yahoo.com

ಮೊಬೈಲ್ ಸಂಖ್ಯೆ: 9740768931

null

ಸುರೇಶ್. ಆರ್

ಸಹಸಂಶೋಧಕರು

ಎಂ.ಎಸ್ಸಿ- (ಭೂಗರ್ಭಶಾಸ್ತ) ಪಿ.ಜಿ.ಡಿಪ್ಲೋಮ ಇನ್ ಜಿ ಐ ಎಸ್

ಮೊಬೈಲ್ ಸಂಖ್ಯೆ: 990121212215

ಇ-ಮೇಲ್- suresh.212215@gmail.com

null

ಶ್ರೇಯಸ್

ಸಹಸಂಶೋಧಕರು

ಬಿ.ಇ(ಸಿವಿಲ್), ಎಂಟೆಕ್(ಸ್ಟ್ರಕ್ಚರಲ್ ಇಂಜಿನಿಯರಿAಗ್)

ಮೊಬೈಲ್ ಸಂಖ್ಯೆ: 9606252161

ಇ-ಮೇಲ್ :  shreyas749864@gmail.com

null

ರಶ್ಮಿ ಸಿ.

ಸಿಸ್ಟಮ್ ಅಧಿಕಾರಿ

ಬಿ.ಇ-ಕಂಪ್ಯೂಟರ್‌ ವಿಜ್ಞಾನ ಮತ್ತು ಎಂ.ಟೆಕ್ (ಕಂಪ್ಯೂಟರ್‌ ಇAಜಿನಿಯರಿAಗ್)

ಮೊಬೈಲ್ ಸಂಖ್ಯೆ: 9480167974 , ಇ-ಮೇಲ್‌: ati.rashmi@gmail.com

null

ಸಂಕಲ್ಪ ಎಂ ದೇವರಾಜ್

ಸಿಸ್ಟಮ್ ಅಧಿಕಾರಿ

ಬಿಇ- ಮಾಹಿತಿ ವಿಜ್ಞಾನ

ಮೊಬೈಲ್ ಸಂಖ್ಯೆ: 9482180833

ಇ-ಮೇಲ್- sankalpamd1991@gmail.com

null

ಮನು ಟಿ.ಎಂ

ಮಲ್ಟಿ ಟಾಸ್ಕಿಂಗ್ ಸಹಾಯಕರು

ಎಂ.ಬಿ.ಎ-ಹಣಕಾಸು

ಮೊಬೈಲ್ ಸಂಖ್ಯೆ : 8971235622 ಇ-ಮೇಲ್- manutm1993@gmail.com

null

ನಿರ್ಮಲ ಎಸ್ ಪಿ

ಮಲ್ಟಿ ಟಾಸ್ಕಿಂಗ್ ಸಹಾಯಕರು

ಎಂ.ಕಾಂ

ಮೊಬೈಲ್ ಸಂಖ್ಯೆ:8971582773

ಇ-ಮೇಲ್- nirmalsp1994@gmail.com

Font Resize
Contrast