1. ಬೋಧಕರು ಮತ್ತು ಸಿಬ್ಬಂದಿ ವರ್ಗದವರೊಂದಿಗೆ ಸಭ್ಯತೆಯಿಂದ ವರ್ತಿಸುವುದು.
  2. ತುರ್ತು ಪರಿಸ್ಥಿತಿಯಲ್ಲಿ ತರಬೇತಿಯಿಂದ ಹೊರಹೋಗುವ ಸಂದರ್ಭದಲ್ಲಿ ತರಬೇತಿ ಸಂಯೋಜಕರಿಗೆ ತಿಳಿಸುವುದು.
  3. ತರಬೇತಿಯ ನಿಯಮಗಳು/ ಪ್ರಕಟಣೆಗಳನ್ನು ಪಾಲಿಸುವುದು.
  4. ತರಬೇತಿಯ ಸಮಯವನ್ನು ಪಾಲಿಸುವುದು.
  5. ತರಬೇತಿ ಕೊಠಡಿಯಲ್ಲಿ ಮೊಬೈಲ್ ಫೋನ್ ಉಪಯೋಗಿಸಬಾರದು
  6. ತರಬೇತಿ ಸಂಧರ್ಬದಲ್ಲಿ ಭಯೋಮೆಟ್ರಿಕ್ ಕಡ್ಡಾಯವಾಗಿ ಮಾಡುವುದು
  7. ತರಬೇತಿ ಸಂಧರ್ಬದಲ್ಲಿ ಗುರುತಿನ ಚೀಟಿ ಕಡ್ಡಾಯವಾಗಿ ಧರಿಸುವುದು
  8. ತರಬೇತಿ ಸಂಧರ್ಬದಲ್ಲಿ ಸಭ್ಯತ ಉಡುಪುಗಳನ್ನು ಧರಿಸುವುದು
  9. ತುರ್ತು ಸಂಧರ್ಭದಲ್ಲಿ ರಜೆ ಹೋಗಬೇಕಾದಲ್ಲಿ ಮಾನ್ಯ ಮಹಾ ನಿರ್ದೇಶಕರ  ಅನುಮತಿ ಪಡೆಯುವುದು ಕಡ್ಡಾಯ
Font Resize
Contrast