computer-section

1.  ಆಡಳಿತ ತರಬೇತಿ ಸಂಸ್ಥೆಯು ಮುಖ್ಯ ಗಣಕಕೇಂದ್ರ ಮತ್ತು ರಾಧಾಕೃಷ್ಣ ಎಂಬ ಎರಡು ಗಣಕಯಂತ್ರ ಲ್ಯಾಬ್ ಗಳನ್ನು ಹೊಂದಿದೆ

2. ಎರಡೂ ಲ್ಯಾಬ್ ಗಳಲ್ಲಿ ಪ್ರತ್ಯೇಕ 22 ಗಣಕಯಂತ್ರಗಳಿದ್ದು, LAN ಇಂಟರ್ ನೆಟ್ ಮತ್ತು ಹವಾ ನಿಯಂತ್ರಕ ಸೌಲಭ್ಯವನ್ನು ಹೊಂದಿದೆ.

3. ಪ್ರಶಿಕ್ಷಣಾರ್ಥಿಗಳಿಗೆ ಉಚಿತ ವೈ –ಫೈ ಸೇವೆಯನ್ನು ಕಲ್ಪಿಸಲಾಗಿದೆ.

4. ಇ-ಆಡಳಿತಕ್ಕೆ ಸಂಬಂಧಿಸಿದ ತರಬೇತಿಗಳನ್ನು ಗಣಕಶಾಖೆಯಲ್ಲಿ ಮತ್ತು ಗಣಕ ಲ್ಯಾಬ್ ಗಳಲ್ಲಿ ಹಮ್ಮಿಕೊಳ್ಳಲಾಗುವುದು.

5. ನುಡಿ, ಎಂ.ಎಸ್.ಆಫೀಸ್, ಇಂಟರ್ ನೆಟ್ ಗೆ ಸಂಬಂಧಿಸಿದ ವಿಷಯಗಳನ್ನು ಸಿಸ್ಟಂ ಅನಾಲಿಸ್ಟ್ ಮತ್ತು ಸೀನಿಯರ್ ಪ್ರೋಗ್ರಾಮರ್ ರವರು ಬೋಧಿಸುತ್ತಾರೆ.

ಎಲ್ಲಾ ಕಾರ್ಯನಿರತ ದಿನಗಳಲ್ಲಿ ಬೆಳಗ್ಗೆ 10.00 ರಿಂದ ಸಾಯಂಕಾಲ 5.30 ರವರೆಗೆ

1.  ಪಾದರಕ್ಷೆಗಳನ್ನು ಲ್ಯಾಬ್ ಗಳಿಂದ ಹೊರಗೆ ಬಿಡುವುದು

2. ತರಬೇತಿಯು ಮುಗಿದ ನಂತರ ಗಣಕಯಂತ್ರಗಳನ್ನು shut down ಮಾಡುವುದು.

3. ತರಬೇತಿ ಸಮಯದಲ್ಲಿ ಅಥವಾ ಸಂಸ್ಥೆಯ ಆವರಣದಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುವುದು ಮತ್ತು ಡೌನ್ ಲೋಡ್ ಮಾಡುವುದನ್ನು ನಿಷೇಧಿಸಲಾಗಿದೆ.

4. ಗಣಕಯಂತ್ರ ಲ್ಯಾಬ್ ಗಳಿಗೆ ತಿಂಡಿ ತಿನಿಸುಗಳು ಅಥವಾ ಬೆಲೆಬಾಳುವ ವಸ್ತುಗಳನ್ನು ತರಬಾರದು.

ಕ್ರಮ ಸಂಖ್ಯೆ  ಹೆಸರು ಪದ ನಾಮ ಮತ್ತು ವಿವರ ಭಾವ ಚಿತ್ರ
1 ಕುಮಾರಿ. ಪ್ರಿಯಾಂಕ ಬಿ ಸಿಸ್ಟಂ ಅನಾಲಿಸ್ಟ್

ದೂರವಾಣಿ: 7848074103

ಇ ಮೇಲ್: sa-ati-kamy@nic.in

2 ಶ್ರೀ. ಮನುಪ್ರಸಾದ್ ಎಂ ಸೀನಿಯರ್ ಪ್ರೋಗ್ರಾಮರ್

ದೂರವಾಣಿ : 9164092213

ಇ ಮೇಲ್ : manumourya.sp@ka.gov.in

3 ಶ್ರೀ. ಪುನೀತ್ ಎಸ್.ಎಂ ವಿಡಿಯೋ ಕಾನ್ಫೆರನ್ಸೆ ತಾಂತ್ರಿಕ ಸಹಾಯಕರು

ದೂರವಾಣಿ : 8762965753

ಇ ಮೇಲ್ : p872757@gmail.com

 

Font Resize
Contrast