ಬೆಳಗಿನ ಉಪಹಾರ ಟೀ ವಿರಾಮ ಮಧ್ಯಾಹ್ನದ ಊಟ ಟೀ ವಿರಾಮ ರಾತ್ರಿಯ ಊಟ
ಉಪ್ಪಿಟ್ಟು, ಕೇಸರಿಬಾತ್, ಚಟ್ನಿ, ಮೊಳಕೆ ಕಾಳುಗಳು, ಬ್ರೆಡ್ ಟೋಸ್ಟ್, ಬೆಣ್ಣೆ, ಜಾಮ್, ಹಣ್ಣೆನ ರಸಾಯನ, ಕಾಫಿ, ಟೀ, ನಿಂಬೆ ಟೀ, ಹಾಲು, ಕೆಲಾಗ್ಸ್ ಕಾರ್ನ್ ಫ್ಲೇಕ್ಸ್ , ಬೇಯಿಸಿದ ಮೊಟ್ಟೆ / ಆಮ್ಲೇಟ್ ಕಾಫಿ, ಟೀ, ಬಿಸ್ಕತ್ತು ಚಪಾತಿ , ರೆಡ್ ಚನಾ ಡ್ರೈ , ಬೆಂಡಿ ಮಸಾಲ , ರಾಗಿ ಮುದ್ದೆ, ಚಿತ್ರಾನ್ನ, ಬಿಳಿ ಅನ್ನ, ರಸಂ, ತರಕಾರಿ ಸಾಂಬಾರ್, ಮೊಸರನ್ನ, ಮಜ್ಜಿಗೆ, ಗ್ರೀನ್ ಸಲಾಡ್ (ಸೌತೆಕಾಯಿ, ಕ್ಯಾರೆಟ್, ಈರುಳ್ಳಿ, ಟೊಮ್ಯಾಟೋ), ಅಕ್ಕಿ ಹಪ್ಪಳ, ಉಪ್ಪಿನ ಕಾಯಿ, ಕಾಯಿ ಹೋಳಿಗೆ, ತುಪ್ಪ, ಮೈಸೂರ್ ಪಾಕ್, ಏಲಕ್ಕಿ ಬಾಳೆಹಣ್ಣು ಕಾಫಿ, ಟೀ, ನಿಂಬೆ ಟೀ, ಈರುಳ್ಳಿ ಪಕೋಡ ಚಪಾತಿ, ದಾಲ್, ಗ್ರೀನ್ ಲೀವ್ಸ್ ಕರ್ರಿ, ಬಿಳೀ ಅನ್ನ, ರಸಂ, ತರಕಾರಿ ಸಾಂಬಾರ್ , ಮೊಸರು, ಗ್ರೀನ್ ಸಲಾಡ್ (ಸೌತೆಕಾಯಿ, ಕ್ಯಾರೆಟ್, ಈರುಳ್ಳಿ, ಟೊಮ್ಯಾಟೋ), ಅಕ್ಕಿ ಹಪ್ಪಳ, ಉಪ್ಪಿನ ಕಾಯಿ, ಏಲಕ್ಕಿ ಬಾಳೆಹಣ್ಣು ಕೋಕೋನಟ್ ಬರ್ಫಿ, ಮಜ್ಜಿಗೆ .
ಬೆಳಗಿನ ಉಪಹಾರ ಟೀ ವಿರಾಮ ಮಧ್ಯಾಹ್ನದ ಊಟ ಟೀ ವಿರಾಮ ರಾತ್ರಿಯ ಊಟ
ಸೆಟ್ ದೋಸೆ/ ಈರುಳ್ಳಿ ದೋಸೆ / ಮಸಾಲ ದೋಸೆ, ನೀರುದೋಸೆ, ಮೊಳಕೆ ಕಾಳು, ಆಲೂಗೆಡ್ಡೆ ಸಬ್ಜಿ, ಹಸಿರು ಚಟ್ನಿ, ತರಕಾರಿ ಕೂಟು, ಬ್ರೆಡ್ ಟೋಸ್ಟ್, ಬೆಣ್ಣ, ಜಾಮ್, ಹಣ್ಣಿನ ರಸಾಯನ, ಕಾಫಿ, ಟೀ, ನಿಂಬೆ ಟೀ, ಹಾಲು, ಕೆಲಾಗ್ಸ್ ಕಾರ್ನ್ ಫ್ಲೇಕ್ಸ್ , ಬೇಯಿಸಿದ ಮೊಟ್ಟೆ / ಆಮ್ಲೇಟ್ ಕಾಫಿ, ಟೀ, ಬಿಸ್ಕತ್ತು ಚಪಾತಿ, ಡ್ರೈ ಹಲಸಂದೆ ಕಾಳು ಪಲ್ಯ , ರಾಗಿ ಮುದ್ದೆ, ಮಲೈ ಕೋಫ್ತ, ಪುಳಿಯೋಗರೆ, ಬಿಳಿ ಅನ್ನ, ರಸಂ, ತರಕಾರಿ ಸಾಂಬಾರ್, ಮೊಸರನ್ನ, ಮಜ್ಜಿಗೆ, ಮೊಸರು, ಗ್ರೀನ್ ಸಲಾಡ್ (ಸೌತೆಕಾಯಿ, ಕ್ಯಾರೆಟ್, ಈರುಳ್ಳಿ, ಟೊಮ್ಯಾಟೋ), ಅಕ್ಕಿ ಹಪ್ಪಳ, ಉಪ್ಪಿನ ಕಾಯಿ, ಹೆಸರು ಬೇಳೆ ಪಾಯಸ, ಏಲಕ್ಕಿ ಬಾಳೆಹಣ್ಣು, ಚಿಲ್ಲಿ ಚಿಕನ್, ಗೋಬಿ ಮಂಚೂರಿಯನ್ a ಕಾಫಿ, ಟೀ, ನಿಂಬೆ ಟೀ, ಬ್ರೆಡ್ ಪಕೋಡ ಚಪಾತಿ, ದಾಲ್, ಆಲೂ ಮೇಥಿ, ಬಿಳಿ ಅನ್ನ, ರಸಂ, ತರಕಾರಿ ಸಾಂಬಾರ್, ಮೊಸರು, ಗ್ರೀನ್ ಸಲಾಡ್ (ಸೌತೆಕಾಯಿ, ಕ್ಯಾರೆಟ್, ಈರುಳ್ಳಿ, ಟೊಮ್ಯಾಟೋ), ಅಕ್ಕಿ ಹಪ್ಪಳ, ಉಪ್ಪಿನ ಕಾಯಿ, ಏಲಕ್ಕಿ ಬಾಳೆಹಣ್ಣು ನಂದಿನಿ ಪೇಡ, ಮಜ್ಜಿಗೆ
ಬೆಳಗಿನ ಉಪಹಾರ ಟೀ ವಿರಾಮ ಮಧ್ಯಾಹ್ನದ ಊಟ ಟೀ ವಿರಾಮ ರಾತ್ರಿಯ ಊಟ
ಚನ್ನಾಬತೂರ ಮತ್ತು ಪೂರಿ ಸಾಗು , ಮೊಳಕೆಕಾಳು, ಬ್ರೆಡ್ ಟೋಸ್ಟ್, ಬೆಣ್ಣೆ, ಜಾಮ್, ಹಣ್ಣಿನ ರಸಾಯನ, ಕಾಫಿ, ಟೀ, ನಿಂಬೆ ಟೀ, ಹಾಲು, ಕೆಲಾಗ್ಸ್ ಕಾರ್ನ್ ಫ್ಲೇಕ್ಸ್ , ಬೇಯಿಸಿದ ಮೊಟ್ಟೆ / ಆಮ್ಲೇಟ್ ಕಾಫಿ, ಟೀ, ಬಿಸ್ಕತ್ತು ಚಪಾತಿ ಹೆಸರು ಕಾಳು ಉಸಲಿ , ಪಾಲಾಕ್ ಪನೀರ್, ರಾಗಿ ಮುದ್ದೆ, ಗೀ ರೈಸ್, ಬಿಳಿ ಅನ್ನ, ರಸಂ, ತರಕಾರಿ ಸಾಂಬಾರ್, ಮೊಸರು, ಗ್ರೀನ್ ಸಲಾಡ್ (ಸೌತೆಕಾಯಿ, ಕ್ಯಾರೆಟ್, ಈರುಳ್ಳಿ, ಟೊಮ್ಯಾಟೋ), ಅಕ್ಕಿ ಹಪ್ಪಳ, ಉಪ್ಪಿನ ಕಾಯಿ, ಕ್ಯಾರೆಟ್ ಹಲ್ವಾ, ಏಲಕ್ಕಿ ಬಾಳೆಹಣ್ಣು, ಚಿಲ್ಲಿ ಖೀಮಾ, ಬೇಬಿ ಕಾರ್ನ್ ಮಂಚೂರಿಯನ್ ಕಾಫಿ, ಟೀ, ನಿಂಬೆ ಟೀ, ಸಮೋಸ ಚಪಾತಿ ದಾಲ್ ತಡ್ಕಾ, ತರಕಾರಿ ಕುರ್ಮಾ, ಬಿಳಿ ಅನ್ನ, ರಸಂ, ತರಕಾರಿ ಸಾಂಬಾರ್, ಮೊಸರು, ಗ್ರೀನ್ ಸಲಾಡ್ (ಸೌತೆಕಾಯಿ, ಕ್ಯಾರೆಟ್, ಈರುಳ್ಳಿ, ಟೊಮ್ಯಾಟೋ), ಅಕ್ಕಿ ಹಪ್ಪಳ, ಉಪ್ಪಿನ ಕಾಯಿ, ಏಲಕ್ಕಿ ಬಾಳೆಹಣ್ಣು ಶಾವಿಗೆ ಪಾಯಸ, ಮಜ್ಜಿಗೆ
ಬೆಳಗಿನ ಉಪಹಾರ ಟೀ ವಿರಾಮ ಮಧ್ಯಾಹ್ನದ ಊಟ ಟೀ ವಿರಾಮ ರಾತ್ರಿಯ ಊಟ
ತರಕಾರಿ ಕೂಟು, ಮಸಾಲ ವಡೆ, ಉದ್ದಿನ ವಡೆ, ರವೆ ಇಡ್ಲಿ ಅಥವಾ ಅಕ್ಕಿ ಇಡ್ಲಿ, ಸಾಂಬಾರ್ , ರೆಡ್ ನ್ಯೂಟ್ರಿ ಚಾಯ್ಸ್, ಮೊಳಕೆಕಾಳು, ಚಟ್ನಿ, ಬ್ರೆಡ್ ಟೋಸ್ಟ್, ಬೆಣ್ಣೆ, ಜಾಮ್, ಹಣ್ಣಿನ ರಸಾಯನ, ಕಾಫಿ, ಟೀ, ನಿಂಬೆ ಟೀ, ಹಾಲು, ಕೆಲಾಗ್ಸ್ ಕಾರ್ನ್ ಫ್ಲೇಕ್ಸ್ , ಬೇಯಿಸಿದ ಮೊಟ್ಟೆ / ಆಮ್ಲೇಟ್ ಕಾಫಿ, ಟೀ, ಬಿಸ್ಕತ್ತು ಚಪಾತಿ ಮಶ್ರೂಮ್ ಮಸಾಲ, ಸ್ವೀಟ್ ಕಾರ್ನ್ ಕೋಸಂಬರಿ, ರಾಗಿ ಮುದ್ದೆ, ತರಕಾರಿ ಬಿರಿಯಾನಿ, ಬಿಳಿ ಅನ್ನ, ರಸಂ, ತರಕಾರಿ ಸಾಂಬಾರ್, ಮೊಸರನ್ನ, ಮೊಸರು, ಮಜ್ಜಿಗೆ, ಗ್ರೀನ್ ಸಲಾಡ್ (ಸೌತೆಕಾಯಿ, ಕ್ಯಾರೆಟ್, ಈರುಳ್ಳಿ, ಟೊಮ್ಯಾಟೋ), ಅಕ್ಕಿ ಹಪ್ಪಳ, ಉಪ್ಪಿನ ಕಾಯಿ, ಜಾಮೂನು, ಏಲಕ್ಕಿ ಬಾಳೆಹಣ್ಣು, ಬಟರ್ ಚಿಕನ್, ತರಕಾರಿ ಮಂಚೂರಿಯನ್ ಕಾಫಿ, ಟೀ, ನಿಂಬೆ ಟೀ, ತರಕಾರಿ ಕಟ್ಲೆಟ್ ಚಪಾತಿ ದಾಲ್, ವೆಜ್ ಕಡಾಯ್, ಬಿಳಿ ಅನ್ನ, ರಸಂ, ತರಕಾರಿ ಸಾಂಬಾರ್, ಮೊಸರನ್ನ, ಮೊಸರು , ಗ್ರೀನ್ ಸಲಾಡ್ (ಸೌತೆಕಾಯಿ, ಕ್ಯಾರೆಟ್, ಈರುಳ್ಳಿ, ಟೊಮ್ಯಾಟೋ), ಅಕ್ಕಿ ಹಪ್ಪಳ, ಉಪ್ಪಿನ ಕಾಯಿ, ಏಲಕ್ಕಿ ಬಾಳೆಹಣ್ಣು ಹಾಲು, ಸ್ಯಾಂಡ್ ವಿಚ್, ಮಜ್ಜಿಗೆ

.

ಬೆಳಗಿನ ಉಪಹಾರ ಟೀ ವಿರಾಮ ಮಧ್ಯಾಹ್ನದ ಊಟ ಟೀ ವಿರಾಮ ರಾತ್ರಿಯ ಊಟ
ವೆರ್ಮಿಸೆಲ್ಲಿ ಬಾತ್, ಚಟ್ನಿ, ಮೊಳಕೆ ಕಾಳು, ಬ್ರೆಡ್ ಟೋಸ್ಟ್, ಬೆಣ್ಣೆ, ಜಾಮ್, ಹಣ್ಣಿನ ರಸಾಯನ, ಕಾಫಿ, ಟೀ, ನಿಂಬೆ ಟೀ, ಹಾಲು, ಕೆಲಾಗ್ಸ್ ಕಾರ್ನ್ ಫ್ಲೇಕ್ಸ್ , ಬೇಯಿಸಿದ ಮೊಟ್ಟೆ. ಕಾಫಿ, ಟೀ, ಬಿಸ್ಕತ್ತು ಚಪಾತಿ ಸೊಪ್ಪು ಪಲ್ಯಾಆಲೂ ಮಟರ್, ರಾಗಿ ಮುದ್ದೆ, ಬಟಾಣಿ ಪಲಾವ್,ಬಿಳಿ ಅನ್ನ, ರಸಂ, ತರಕಾರಿ ಸಾಂಬಾರ್, ಮೊಸರನ್ನ, ಮೊಸರು, ಮಜ್ಜಿಗೆ, ಗ್ರೀನ್ ಸಲಾಡ್ (ಸೌತೆಕಾಯಿ, ಕ್ಯಾರೆಟ್, ಈರುಳ್ಳಿ, ಟೊಮ್ಯಾಟೋ), ಅಕ್ಕಿ ಹಪ್ಪಳ, ಉಪ್ಪಿನ ಕಾಯಿ, ಮೈಸೂರ್ ಪಾಕ್, ಏಲಕ್ಕಿ ಬಾಳೆಹಣ್ಣು, ಪೆಪ್ಪರ್ ಚಿಕನ್, ಡ್ರೈ ಗೋಬಿ ಕಾಫಿ, ಟೀ, ನಿಂಬೆ ಟೀ, ಮಂಗಳೂರು ಬಜ್ಜಿ ಚಪಾತಿ ದಾಲ್, ಬೀಟ್ ರೂಟ್ ಪಲ್ಯ, ಬಿಳೀ ಅನ್ನ, ರಸಂ, ವೆಜ್ ಸಾಂಬಾರ್, ಮೊಸರನ್ನ, ಮೊಸರು, ಗ್ರೀನ್ ಸಲಾಡ್ (ಸೌತೆಕಾಯಿ, ಕ್ಯಾರೆಟ್, ಈರುಳ್ಳಿ, ಟೊಮ್ಯಾಟೋ), ಅಕ್ಕಿ ಹಪ್ಪಳ, ಉಪ್ಪಿನ ಕಾಯಿ, ಏಲಕ್ಕಿ ಬಾಳೆಹಣ್ಣು ಮಜ್ಜಿಗೆ, ಗಸಗಸೆ ಪಾಯಸ
ಬೆಳಗಿನ ಉಪಹಾರ ಟೀ ವಿರಾಮ ಮಧ್ಯಾಹ್ನದ ಊಟ ಟೀ ವಿರಾಮ ರಾತ್ರಿಯ ಊಟ
ಬಿಸಿಬೆಳೆ ಬಾತ್, ಖಾರಾಬೂಂದಿ, ತುಪ್ಪ, ಮೊಳಕೆ ಕಾಳು, ಬ್ರೆಡ್ ಟೋಸ್ಟ್, ಬೆಣ್ಣೆ, ಜಾಮ್, ಹಣ್ಣಿನ ರಸಾಯನ, ಕಾಫಿ, ಟೀ, ನಿಂಬೆ ಟೀ, ಹಾಲು, ಕೆಲಾಗ್ಸ್ ಕಾರ್ನ್ ಫ್ಲೇಕ್ಸ್ , ಬೇಯಿಸಿದ ಮೊಟ್ಟೆ. ಕಾಫಿ, ಟೀ, ಬಿಸ್ಕತ್ತು ಚಪಾತಿ ವೆಜ್ ಕೋಫ್ತಾ, ಕರೇಲಾ ,ಚಪಾತಿ ವೆಜ್ ಕೋಫ್ತ, ಕರೇಲಾ ಫ‍ ‍, ರಾಗಿ ಮುದ್ದೆ‍,  ಕಾಶ್ಮಿರಿ ಪುಲಾವ್, ಬಿಳೀ ಅನ್ನ, ರಸಂ, ವೆಜ್ ಸಾಂಬಾರ್,, ಮೊಸರನ್ನ, ಮಜ್ಜಿಗೆ, ಮೊಸರು, ಗ್ರೀನ್ ಸಲಾಡ್ (ಸೌತೆಕಾಯಿ, ಕ್ಯಾರೆಟ್, ಈರುಳ್ಳಿ, ಟೊಮ್ಯಾಟೋ), ಅಕ್ಕಿ ಹಪ್ಪಳ, ಉಪ್ಪಿನ ಕಾಯಿ ಚಿಕನ್ 65, ಜಹಂಗೀರ್, ಏಲಕ್ಕಿ ಬಾಳೆಹಣ್ಣು, ಕಾಫಿ, ಟೀ, ನಿಂಬೆ ಟೀ, ಮಸಾಲ ವಡೆ ಚಪಾತಿ ದಾಲ್, ವೆಜ್ ಕಡಾಯ್, ಕ್ಯಾಪ್ಸಿಕಮ್ ಡ್ರೈ, ಬಿಳೀ ಅನ್ನ, ರಸಂ, ವೆಜ್ ಸಾಂಬಾರ್, ಮೊಸರನ್ನ, ಮಜ್ಜಿಗೆ, ಮೊಸರು, ಗ್ರೀನ್ ಸಲಾಡ್ (ಸೌತೆಕಾಯಿ, ಕ್ಯಾರೆಟ್, ಈರುಳ್ಳಿ, ಟೊಮ್ಯಾಟೋ), ಅಕ್ಕಿ ಹಪ್ಪಳ, ಉಪ್ಪಿನ ಕಾಯಿ, ಏಲಕ್ಕಿ ಬಾಳೆಹಣ್ಣು, ಡ್ರೈ ಫ್ರೂಟ್ಸ್ .
ಬೆಳಗಿನ ಉಪಹಾರ ಟೀ ವಿರಾಮ ಮಧ್ಯಾಹ್ನದ ಊಟ ಟೀ ವಿರಾಮ ರಾತ್ರಿಯ ಊಟ
ಮಸಾಲ ಅಕ್ಕಿ ರೊಟ್ಟಿ, ಗ್ರೀನ್ ಚಟ್ನಿ, ಕೆಂಪು ಚಟ್ನಿ, ಮೊಳಕೆ ಕಾಳು ಬ್ರೆಡ್ ವೆಜ್ ಸ್ಯಾಂಡ್ ವಿಚ್ ,ಕಾಫಿ, ಟೀ, ನಿಂಬೆ ಟೀ, ಹಾಲು, ಕೆಲಾಗ್ಸ್ ಕಾರ್ನ್ ಫ್ಲೇಕ್ಸ್ , ಬೇಯಿಸಿದ ಮೊಟ್ಟೆ. ಕಾಫಿ, ಟೀ  ಬಿಸ್ಕಟ್ ವೆಜ್ ಫ್ರೈಡ್ ರೈಸ್, ರಾಯ್ತ, ಪನೀರ್ ಮಂಚೂರಿಯನ್, ಚಂಪಾಕಲಿ (ಸೌತೆಕಾಯಿ, ಕ್ಯಾರೆಟ್, ಈರುಳ್ಳಿ, ಟೊಮ್ಯಾಟೋ), ಏಲಕ್ಕಿ ಬಾಳೆಹಣ್ಣು, ಕಾಫಿ, ಟೀ, ನಿಂಬೆ ಟೀ,, ಹುಣಸೇ ಹಣ್ಣಿನ ಚಟ್ನಿ,ಹಸಿರು ಚಟ್ನಿ, ಸಮೋಸ ಚಪಾತಿ, ದಾಲ್ ತಡ್ಕ, ತರಕಾರಿ ಕುರ್ಮ,ಬಿಳಿ ಅನ್ನ, ರಸಂ, ತರಕಾರಿ ಸಾಂಬಾರ್, ಮೊಸರನ್ನ, ಗ್ರೀನ್ ಸಲಾಡ್ (ಸೌತೆಕಾಯಿ, ಕ್ಯಾರೆಟ್, ಈರುಳ್ಳಿ, ಟೊಮ್ಯಾಟೋ), ಅಕ್ಕಿ ಹಪ್ಪಳ, ಉಪ್ಪಿನ ಕಾಯಿ, ಏಲಕ್ಕಿ ಬಾಳೆಹಣ್ಣು, ಜಿಲೇಬಿ

ಮೆಸ್ ಸಮಯ

ಬೆಳಗಿನ ಉಪಹಾರ – 08:30 – 09:30
ಮಧ್ಯಾಹ್ನದ ಊಟ – 13:30  – 14:30
ರಾತ್ರಿಯ ಊಟ – 20:30  – 21:30 

ಪ್ರಶಿಕ್ಷಣಾರ್ಥಿಗಳು ಆಹಾರವನ್ನು ಹೊರಗೆ ಸೇವಿಸಲು ಬಯಸಿದ್ದಲ್ಲಿ ಮುಂಚಿತವಾಗಿಯೇ ಮೆಸ್ ವ್ಯವಸ್ಥಾಪಕರಾದ ಶ್ರೀ ವಿಶ್ವಾಸ್.ಕೆ, ಮೊಬೈಲ್ ಸಂಖ್ಯೆ: 9972130760 ರವರಿಗೆ ತಿಳಿಸತಕ್ಕದ್ದು.

ಮೆಸ್ ನಿಯಮಾವಳಿಗಳು

ಅನುಸರಿಸಿ

  • ಮೆಸ್ ಸಮಯಗಳನ್ನು ಯಾವಾಗಲೂ ಪಾಲಿಸುವುದು
  • ಯಾವಾಗಲೂ ಸೂಕ್ತವಾದ ಬಟ್ಟೆಗಳನ್ನು ಧರಿಸುವುದು

ಅನುಸರಿಸ ಬೇಡಿ

  • ನಿಮ್ಮ ಕೊಠಡಿ ಮೆಸ್ ಆಹಾರ / ಮೆಸ್ ಸಾಮಗ್ರಿಗಳನ್ನು ತರುವುದು
  • ಸಿಬ್ಬಂದಿಗಳಿಗೆ ಟಿಪ್ಸ್ ನೀಡುವುದು
  • ಆಹಾರವನ್ನು ವ್ಯರ್ಥ ಮಾಡುವುದು
Font Resize
Contrast