ಜಿಲ್ಲಾ ತರಬೇತಿ ಸಂಸ್ಥೆಯ ಬಗ್ಗೆ:

ತಹಶೀಲ್ದಾರರ ಕಾರ್ಯಾಲಯ, ಶಿವಮೊಗ್ಗ, ಎಲ್.ಎನ.ಡಿ (1)/ಮಿಸ್/ವಿವ/46/05-06 ದಿನಾಂಕ 03/01/2009ರಲ್ಲಿ ಶಿವಮೊಗ್ಗ ನಗರಸಭೆಯ ವಾರ್ಡ ನಂ. 18ರ ಕೋರ್ಪಲಯ್ಯ ಛತ್ರದ ಅಸೆಸಮೆಂಟ್ ನಂ. 30/21ರಲ್ಲಿ 69188 (1.59 ಎಕರೆ) ಚದರಡಿ ಜಾಗವನ್ನು ಪ್ರಾಚಾರ್ಯರು, ಜಿಲ್ಲಾ ತರಬೇತಿ ಸಂಸ್ಥೆ, ಶಿವಮೊಗ್ಗ, ರವರ ಹೆಸರಿನಲ್ಲಿದೆ.

ಮೂಲ ಸೌಕರ್ಯ:

ಆಡಳಿತ ಕಛೇರಿ ಮತ್ತು ವಸತಿ ನಿಲಯ ಕಟ್ಟಡವಿದ್ದು ಸುಸಜ್ಜಿತ  ತರಬೇತಿ ಸಭಾಂಗಣಗಳು,  ಗಣಕಯಂತ್ರದ ಕೊಠಡಿ 1 ಇದೆ.

ಘೋಷ್ವಾರೆ

ಅ.ನಂ. ಇಲಾಖೆ ತರಬೇತಿ ಅವಧಿ (ದಿನಗಳು) ಸಂಖ್ಯೆ

Annual Action Plan (2019-20):

Click here to Download

ಕ್ರಮ ಸಂಖ್ಯೆ ಹೆಸರು ಶ್ರೀಮತಿ/ಶ್ರೀ ಪದನಾಮ
1 ಖಲಂದರ್ ಖಾನ್ ಪ್ರಾಚಾರ್ಯರು (ಅಧಿಕ ಪ್ರಭಾರ)
2 ಖಾಲಿ ಉಪ ಪ್ರಾಚಾರ್ಯರು
3 ಖಾಲಿ ಬೋಧಕರು
4 ಶಾಂತಯ್ಯ ಬೋಧಕರು
5 ಖಾಲಿ ಪ್ರಥಮ ದರ್ಜೆ ಸಹಾಯಕರು
6 ಶಿಲ್ಪಜ್ಯೋತಿ ದ್ವಿತೀಯ ದರ್ಜೆ ಸಹಾಯಕರು
7 ಖಾಲಿ ಬೆರಳಚ್ಚುಗಾರರು
8 ಖಾಲಿ ಬೆರಳಚ್ಚುಗಾರರು
9 ಸಂತೋಷ ಎಲ್ ಗ್ರೂಪ್ ಡಿ
10 ಖಾಲಿ ಗ್ರೂಪ್ ಡಿ

    ಪ್ರಾಚಾರ್ಯರು

 ಜಿಲ್ಲಾ ತರಬೇತಿ ಸಂಸ್ಥೆ

ಕೊಪ್ಪಳ ಕೋಟೆರಸ್ತೆ

ಅಯ್ಯಪ್ಪ ದೇವಸ್ಥಾನ

ಶಿವಮೊಗ್ಗ-577202

ದೂರವಾಣಿ ಸಂಖ್ಯೆ:- 08182 223172

  ಮಿಂಚಂಚೆ: shilpajyothi73@gmail.com

Font Resize
Contrast