ಜಿಲ್ಲಾ ತರಬೇತಿ ಸಂಸ್ಥೆಯ ಬಗ್ಗೆ:

ರಾಯಚೂರು ಜಿಲ್ಲಾ ತರಬೇತಿ ಸಂಸ್ಥೆಯು ಜಿಲ್ಲೆಯ ಎಲ್ಲಾ ಸಿ ಗುಂಪಿನ ಲಿಪಿಕ ನೌಕರರಿಗೆ ಹೊಸದಾಗಿ ಸೇವೆಗೆ ಸೇರಿದ ನೌಕರರಿಗೆ ವೃತ್ತಿ ಬುನಾದಿ ತರಬೇತಿ, ಕಾರ್ಯನಿರತ ತರಬೇತಿ ಮತ್ತು ಪುನರ್ ಮನನ ತರಬೇತಿಗಳನ್ನು ಹಮ್ಮಿಕೊಳ್ಳುತ್ತದೆ. ಅಲ್ಲದೇ ವಾಹನ ಚಾಲಕರಿಗೆ ಮತ್ತು ಗ್ರೂಪ್ ಡಿ ನೌಕರರಿಗೆಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ತರಬೇತಿಗಳನ್ನು ಹೊಮ್ಮಿಗೊಂಡು ಜರುಗಿಸಲಾಗುತ್ತದೆ.

ಮೂಲ ಸೌಕರ್ಯ:

ಆಡಳಿತ ಕಛೇರಿ ಮತ್ತು ವಸತಿ ನಿಲಯ ಕಟ್ಟಡವಿದ್ದು ಸುಸಜ್ಜಿತ 3 ತರಬೇತಿ ಸಭಾಂಗಣಗಳು,  (40 ಕಂಪ್ಯೂಟರ್) ಗಣಕಯಂತ್ರದ ಕೊಠಡಿ 1 ಇದೆ.

ಘೋಷ್ವಾರೆ

.ನಂ. ಇಲಾಖೆ ತರಬೇತಿ ಅವಧಿ (ದಿನಗಳು) ಸಂಖ್ಯೆ
1 ಶಿಕ್ಷಣ ಇಲಾಖೆ 09 07
2 ಕಂದಾಯ ಇಲಾಖೆ 53 08
3 ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಇಲಾಖೆ 05 05
4 ಕೃಷ್ಣಾ ಮೇಲ್ದಂಡೆಯೋಜನೆ 03 02
5 ನಗರಾಭಿವೃದ್ಧಿ ಇಲಾಖೆ 04 02
6 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ಯ ಇಲಾಖೆ 07 07
7 ಆರೋಗ್ಯ, ಕಂದಾಯ, ಸಾರ್ವಜನಿಕ, ಶಿಕ್ಷಣ, ರೇಷ್ಮೆ, ತೋಟಗಾರಿಕೆ, ಲೋಕೋಪಯೋಗಿ, ಪಂಚಾಯತ್ ರಾಜ್ಯ ಇಂಜನೀಯರಿಂಗ್, ಅರಣ್ಯ, ಸಹಕಾರ, ಪಶುಸಂಗೋಪನ, ಕೃಷಿ. 73 19

Annual Action Plan (2019-20):

Click here to Download

Staff Details:

ಕ್ರಮ ಸಂಖ್ಯೆ ಹೆಸರು ಶ್ರೀಮತಿ/ಶ್ರೀ ಪದನಾಮ
1 ಡಾ. ರೋಣಿ ಪ್ರಾಚಾರ್ಯರು (ಅಧಿಕ ಪ್ರಭಾರ)
2 ಖಾಲಿ ಉಪ ಪ್ರಾಚಾರ್ಯರು
3 ದೇವೇಂದ್ರ ಕುಮಾರ ಬೋಧಕರು
4 ಖಾಲಿ ಬೋಧಕರು
5 ಷಕೀಲ್ ಅಹಮದ್ ಪ್ರಥಮ ದರ್ಜೆ ಸಹಾಯಕರು
6 ಖಾಲಿ ದ್ವಿತೀಯ ದರ್ಜೆ ಸಹಾಯಕರು
7 ಖಾಲಿ ಬೆರಳಚ್ಚುಗಾರರು
8 ಖಾಲಿ ಬೆರಳಚ್ಚುಗಾರರು
9 ಈರಣ್ಣ ಗ್ರೂಪ್ ಡಿ
10 ತುಳಸಿ ಗ್ರೂಪ್ ಡಿ

ಪ್ರಾಚಾರ್ಯರು

ಜಿಲ್ಲಾ ತರಬೇತಿ ಸಂಸ್ಥೆ

ವಿಮಾನ ನಿಲ್ದಾಣ ರಸ್ತೆ

ಯರಮರಸ್ -584134

ರಾಯಚೂರು ಜಿಲ್ಲೆ

ದೂರವಾಣಿ ಸಂಖ್ಯೆ -08532-251008

ಮಿಂಚಂಚೆ: dtiraichur-kamy@nic.in

Font Resize
Contrast