ಜಿಲ್ಲಾ ತರಬೇತಿ ಸಂಸ್ಥೆ  ಬಗ್ಗೆ:

        ಜಿಲ್ಲಾ ತರಬೇತಿ ಸಂಸ್ಥೆ ಬೀದರ ಕಛೇರಿಯು 2006 ರಿಂದ ಪ್ರಾರಂಭವಾಗಿದ್ದು, ಮೊದಲಿಗೆ ಬಾಡಿಗೆಕಟ್ಟಡದಲ್ಲಿ ತರಬೇತಿಗಳು ಜರುಗುತ್ತಿದ್ದು, ಹೊಸ ಕಟ್ಟಡಕ್ಕಾಗಿ ಭೂಮಿ ನೀಡುವಂತೆ ಮಾನ್ಯ ಜಿಲ್ಲಾಧಿಕಾರಿಗಳು ಬೀದರರವರಿಗೆ ಪ್ರಸ್ತಾವನೆ ಸಲ್ಲಿಸಿ ಮಾನ್ಯ ಜಿಲ್ಲಾಧಿಕಾರಿಗಳು, ಜಿಲ್ಲಾ ತರಬೇತಿ ಸಂಸ್ಥೆಗೆ ನೌಬಾದಗ್ರಾಮದ ಸರ್ಕಾರಿ ಭೂಮಿಯಲ್ಲಿ 2.20 ಎಕರೆ ಭೂಮಿಯನ್ನು ಮಂಜೂರು ಮಾಡಿರುತ್ತಾರೆ. ಸದರಿಜಾಗದಲ್ಲಿ ದಿನಾಂಕ: 31/07/2009 ರಂದು ಸಂಸ್ಥೆಯ ಭೂಮಿ ಪೂಜೆಯಾಗಿ ದಿನಾಂಕ: 16/11/2010 ರಂದು ಹೊಸ ಕಟ್ಟಡ ಉದ್ಘಾಟನೆಯಾಗಿರುತ್ತದೆ.

ಮೂಲ ಸೌಕರ್ಯ:

         ಆಡಳಿತ ಕಛೇರಿ ಮತ್ತು ವಸತಿ ನಿಲಯ ಕಟ್ಟಡವಿದ್ದು ಸುಸಜ್ಜಿತ 2 ತರಬೇತಿ ಸಭಾಂಗಣಗಳು,  ಗಣಕಯಂತ್ರದ ಕೊಠಡಿ 1 ಇದೆ.

ಘೋಷ್ವಾರೆ

ಕ್ರಮ  ಸಂಖ್ಯೆ ತರಬೇತಿ ದಿನಗಳ ವಿವರ ತರಬೇತಿ

ಸಂಖ್ಯೆ     

ತರಬೇತಿ

ದಿನಗಳು

ಉದ್ದೇಶಿತ

ಪ್ರಶಿಕ್ಷಣಾರ್ಥಿಗಳ ಸಂಖ್ಯೆ.

1. 45 ದಿನಗಳ ವೃತ್ತಿ ಬುನಾದಿ ತರಬೇತಿಗಳು 02 90 60
2. 06 ದಿನಗಳ ಪುನರ ಮನನ ತರಬೇತಿಗಳು 02 12 60
3. 05 ದಿನಗಳ ಬೇಸಿಕ್ ಕಂಪ್ಯೂಟರ ತರಬೇತಿಗಳು 06 30 150
4. 03 ದಿನ ವಿವಿಧ ತರಬೇತಿಗಳು 10 30 300
5. 02 ದಿನಗಳ ವಿವಿಧ ತರಬೇತಿಗಳು 18 36 540
6. 1 ದಿನದ  ತರಬೇತಿಗಳು 02 02 60
    40 200 1170

Annual Action Plan (2019-20):

Click here to Download

ಕ್ರಮ ಸಂಖ್ ಹೆಸರು ಶ್ರೀಮತಿ/ಶ್ರೀ/ಡಾ ಪದನಾಮ
1 ಶಿವಕುಮಾರ್ ಶೀಲವಂತ ಪ್ರಾಚಾರ್ಯರು (ಅಧಿಕ ಪ್ರಭಾರ)
2 ಬಾಬುರಾವ್ .ಸಿ ಉಪ ಪ್ರಾಚಾರ್ಯರು
3 ಪರಿಮಳ ಬೋಧಕರು
4 ಆನಂದ ಅಥಣಿ ಬೋಧಕರು
5 ಹನುಮಂತರಾವ್ ಪ್ರಥಮ ದರ್ಜೆ ಸಹಾಯಕರು
6 ಸಾವಿತ್ರಮ್ಮ ದ್ವಿತೀಯ ದರ್ಜೆ ಸಹಾಯಕರು
7 ಖಾಲಿ ಬೆರಳಚ್ಚುಗಾರರು
8 ಖಾಲಿ ಬೆರಳಚ್ಚುಗಾರರು
9 ಸಂಜೀವ್‍ಕುಮಾರ್ ವಾಲ್‍ದೊಡ್ಡಿ ಗ್ರೂಪ್ ಡಿ
10 ವಿಶಾಲಾಕ್ಷಿ ಗ್ರೂಪ್ ಡಿ

ಸಂಪರ್ಕ ವಿವರಗಳು:

ಬೀದರ

ಪಾಂಡೆ ಫಾರ್ಮಸಿ ಕಾಲೇಜು ಎದುರುಗಡೆ

ನೌಬಾದ ಬೀದರ-585402

ದೂರವಾಣಿ ಸಂ:- 08482-232668

ಇ-ಮೇಲ್:- dtibidar@gmail.com / dtibidar@gmail.com

Font Resize
Contrast