e-gov-banner

ಇ-ಆಡಳಿತ ಮತ್ತು ದತ್ತಾಂಶ ವಿಶ್ಲೇಷಣಾ ಕೇಂದ್ರವನ್ನು, ಆಡಳಿತ ತರಬೇತಿ ಸಂಸ್ಥೆಮೈಸೂರಿನಲ್ಲಿ ಆಗಸ್ಟ್ 2019 ರಲ್ಲಿ ಆಡಳಿತ ತರಬೇತಿ ಸಂಸ್ಥೆಮತ್ತುಇ-ಆಡಳಿತಕೇಂದ್ರ, ಬೆಂಗಳೂರು, ಕರ್ನಾಟಕ ಸರ್ಕಾರದ ನಡುವಿನ ಒಪ್ಪಂದದ ಪರಿಣಾಮವಾಗಿ ಸ್ಥಾಪಿಸಲಾಯಿತು. ಕೇಂದ್ರವುಮಹಾನಿರ್ದೇಶಕರು, ಆಡಳಿತ ತರಬೇತಿ ಸಂಸ್ಥೆ, ಮೈಸೂರುನಿಯಂತ್ರಣದಲ್ಲಿದ್ದು, ಇ-ಆಡಳಿತಕೇಂದ್ರ, ಬೆಂಗಳೂರುರವರ ಒಟ್ಟಾರೆ ಮೇಲ್ವಿಚಾರಣೆಯಲ್ಲಿಕೆಲಸವನ್ನು ನಿರ್ವಹಿಸುತ್ತಿದೆ. ಕೇಂದ್ರವು ರಾಜ್ಯದ ವಿವಿಧ ಇಲಾಖೆಗಳಲ್ಲಿ ಇ-ಆಡಳಿತಕ್ಕೆಸಂಬಂಧಪಟ್ಟ ಇ-ಯೋಜನೆಗಳ(e-initiative)  ಅನುಷ್ಟಾನದಲ್ಲಿ ಅಧಿಕಾರಿಗಳುಮತ್ತು ಸಿಬ್ಬಂದಿವರ್ಗದವರಸಾಮರ್ಥ್ಯವನ್ನು ಹೆಚ್ಚಿಸಲು ರಾಜ್ಯ ಮಟ್ಟದ ನೋಡಲ್ ಏಜೆನ್ಸಿಯಾಗಿಕಾರ್ಯನಿರ್ವಹಿಸುತ್ತದೆ. ಇ-ಯೋಜನೆಗಳಲ್ಲಿ(e-initiative) ವಿವಿಧ ತರಬೇತಿ ಕಾರ್ಯಕ್ರಮದ ಮೂಲಕಮಾಹಿತಿ ಸಂವಹನ ಮತ್ತು ತಂತ್ರಜ್ಞಾನ ವಿಜ್ಞಾನ, ಇ-ಆಡಳಿತ, ಉತ್ತಮ ಆಡಳಿತ, ಇಂಟರ್ನೆಟ್ ಆನ್ ತಿಂಗ್ಸ್(Internet on Things), ಸೈಬರ್ ಸೆಕ್ಯುರಿಟಿ, ಬಿಗ್ ಡೇಟಾ ಇತ್ಯಾದಿ ವಿಷಯಗಳಲ್ಲಿ ‘ಎ’ ಮತ್ತು ‘ಬಿ’ ವೃಂದದ ಆಧಿಕಾರಿಗಳಿಗೆ ಆಡಳಿತ ತರಬೇತಿ ಸಂಸ್ಥೆಯಲ್ಲಿ ಮತ್ತು ‘ಸಿ’ ವೃಂದದ ಸಿಬ್ಬಂದಿ ವರ್ಗದವರಿಗೆ ಜಿಲ್ಲಾ ತರಬೇತಿ ಸಂಸ್ಥೆಗಳಲ್ಲಿ ವರ್ಷಪೂರ್ತಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.  ಇದಲ್ಲದೆ ಇನ್ನಿತರ ಚಟುವಟಿಕೆಗಳಾದ ಇ-ಆಡಳಿತ ಹಾಗೂ ಉದ್ಯೊನ್ಮುಖ ತಂತ್ರಜ್ಞಾನಕ್ಕೆ ಸಂಬಂಧಿಸಿದವಿಷಯಗಳ ಕುರಿತು, ಕಾರ್ಯಾಗಾರಗಳು, ಸೆಮಿನಾರ್ ಗಳು / ಸಮ್ಮೇಳನಗಳನ್ನು ನಡೆಸಲು,ಈ ಕೇಂದ್ರಕ್ಕೆ ಸಾಮರ್ಥ್ಯಭಿವೃದ್ಧಿ ಕಾರ್ಯಕ್ರಮದಡಿ ಇ-ಆಡಳಿತಕೇಂದ್ರ, ಬೆಂಗಳೂರು, ಕರ್ನಾಟಕ ಸರ್ಕಾರಹಣಕಾಸು ಒದಗಿಸುತ್ತದೆ.

ಈ ಕೇಂದ್ರದಲ್ಲಿ ಒಟ್ಟು 11 ವಿಷಯ ಪರಿಣಿತರು ಕೆಲಸ ನಿರ್ವಹಿಸುತಿದ್ದಾರೆ.ರಾಜ್ಯದ 4 ವಿಭಾಗಗಳಾದ ಮೈಸೂರು,ಬೆಂಗಳೂರು, ಬೆಳಗಾವಿ,ಮತ್ತು ಕಲಬುರ್ಗಿ ವಿಭಾಗ ಗಳಲ್ಲಿ ಬೋಧಕರು ಮತ್ತು ಸಂಶೋಧನಾ ಸಹಾಯಕರು ಕೆಲಸ ನಿರ್ವಹಿಸುತ್ತಿದ್ದಾರೆ. ಉಳಿದಂತೆ ಕೇಂದ್ರದ ಮುಖ್ಯ ಕಛೇರಿ, ಆಡಳಿತ ತರಬೇತಿ ಸಂಸ್ಥೆ, ಮೈಸೂರು ಎಲ್ಲಾ ತರಹದ ಮೇಲ್ವಚಾರಣೆಯನ್ನು ಮಾಡುತ್ತದೆ. ಕೇಂದ್ರದ ಮುಖ್ಯ ಕಛೇರಿಯಲ್ಲಿ ಹಿರಿಯ ಬೋಧಕರು ಎಲ್ಲಾ ವಿಭಾಗಗಳ  ಮೇಲ್ವಚಾರಣೆ ಹಾಗೂ  ಇನ್ನಿತರ ತರಬೇತಿಗೆ ಸಂಬಂಧಿಸಿದ ಕೆಲಸಗಳು, ಸಂಶೋಧನೆಗೆ ಸಂಬಂಧಿಸಿದ ಕೆಲಸಗಳು ಮತ್ತು ಇನ್ನುಳಿದ ತರಬೇತಿ ಕಾರ್ಯಕ್ರಮಗಳ ರೂಪುರೇಷೆಗಳನ್ನು ನಿರ್ವಹಿಸುತ್ತಾರೆ.

ಮಾಹಿತಿಸಂವಹನ ಮತ್ತು ತಂತ್ರಜ್ಞಾನವಿಜ್ಞಾನ, ಇ-ಆಡಳಿತ, ಉತ್ತಮ ಆಡಳಿತ, ಇಂಟರ್ನೆಟ ಆನ್ ತಿಂಗ್ಸ್(Internet on Things), ಸೈಬರ್ ಸೆಕ್ಯುರಿಟಿ, ಬಿಗ್ ಡೇಟಾ ಇತ್ಯಾದಿ ವಿಷಯಗಳಲ್ಲಿ ಅಧ್ಯಾಪಕ ಸದಸ್ಯರು ಮತ್ತು ವೃತ್ತಿಪರ ಸಿಬ್ಬಂದಿಳು ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಲ್ಲದೆ, ವಿಷಯ ತಜ್ಞರು, ವೈಜ್ಞಾನಿಕ ಮತ್ತು ಸಂಶೋಧನಾ ಸಂಸ್ಥೆಗಳ ವೃತ್ತಿಪರರು, ಎಂಜಿನಿಯರಿಂಗ್ ಸಂಸ್ಥೆಗಳು, ಸಿಇಜಿ, ಎನ್‌ಐಸಿ, ಉದ್ಯಮದ ಐಟಿ ತಜ್ಞರು, ವಿಶ್ವವಿದ್ಯಾಲಯ ಪ್ರಾಧ್ಯಾಪಕರು ಮತ್ತು ವಿಶೇಷ ಏಜೆನ್ಸಿಗಳನ್ನು ಗುರುತಿಸಿ ಕೇಂದ್ರದ ತರಬೇತಿ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗುತ್ತದೆ.

ಆ.ತ.ಸಂ ಮತ್ತು ಇತರ ಸಹಭಾಗಿತ್ವಸಂಸ್ಥೆಗಳಾದ ರಾಜ್ಯ ನಗರಾಭಿವೃದ್ಧಿ ಸಂಸ್ಥೆ(ಎಸ್‌ಐಯುಡಿ) , ರಾಜ್ಯ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ(ಎನ್‌.ಎಸ್.ಆರ್.ಡಿ.) ಪಿಪಿಪಿ, ಸಿಡಿಎಂ, ಎಸ್‌ಡಿಜಿ ಮತ್ತು ಸೆಂಟರ್ ಫಾರ್ ಸೋಷಿಯಲ್ ಜಸ್ಟೀಸ್‌ನ ಮೂಲಸೌಕರ್ಯ ಸೌಲಭ್ಯಗಳು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ಅತ್ಯುತ್ತಮ ಫಲಿತಾಂಶಗಳಿಗಾಗಿ ಹಂಚಿಕೊಳ್ಳಲಾಗುವುದು.

ದೃಷ್ಟಿಕೋನ

ಕರ್ನಾಟಕ ಸರ್ಕಾರದ ದೃಷ್ಟಿಕೋನವು ಮುಖ್ಯವಾಗಿ, ಇ-ಆಡಳಿತ, ಸಾಮರ್ಥ್ಯ  ಅಭಿವೃದ್ಧಿ ಮತ್ತು ಸಂಶೋಧನೆಗಳಲ್ಲಿ ಗಮನವನ್ನು ಕೇಂದ್ರೀಕರಿಸುವುದು.

ಉದ್ದೇಶಗಳು:

  • ರಾಜ್ಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಗಳಲ್ಲಿ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರದ ಇ-ಯೋಜನೆಗಳನ್ನು ಉತ್ತೇಜಿಸುವುದು ಮತ್ತು ಯಶಸ್ವಿಯಾಗಿ ಅನುಷ್ಠಾನಗೋಳಿಸುವುದು, ಇದರಿಂದಾಗಿ ನಾಗರಿಕರಿಗೆ ಉತ್ತಮ ಸೇವೆಗಳನ್ನು ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ತ್ವರಿತವಾಗಿ ಒದಗಿಸುವುದು; ಮಾಹಿತಿಯ ಮೂಲಕ ಅಧಿಕಾರಿಗಳಿಗೆ ಅಧಿಕಾರ ನೀಡುವುದು.
  • ಸರ್ಕಾರದ ವಿವಿಧ ಇ-ಯೋಜನೆಗಳ ಕುರಿತು ಯಶೋಗಾಥೆಗಳನ್ನು ಅಧ್ಯಯನ ಮಾಡುವುದು, ಕ್ರಿಯಾ ಸಂಶೋಧನೆ ಮತ್ತು ದಾಖಲಾತಿಗಳನ್ನು ಕೈಗೊಳ್ಳುವುದು ಮತ್ತು ಆ ಯೋಜನೆಗಳ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.
  • ಇ-ಆಡಳಿತದಲ್ಲಿಇ-ಉಪಕ್ರಮಗಳು,ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಾಮಗ್ರಿಗಳನ್ನು ತಯಾರಿಸಲು ಮತ್ತು ಪ್ರಸಾರ ಮಾಡಲು
  • ಆಡಳಿತದಲ್ಲಿ ಇ-ಆಡಳಿತ ತಂತ್ರಜ್ಞಾನವನ್ನುಅಳವಡಿಕೊಳ್ಳುವುದು ಇದರಿಂದ ದೇಶಾದ್ಯಂತ ಪರಿಣತಿ ಮತ್ತು ಅನುಭವವನ್ನು ಹಂಚಿಕೊಳ್ಳಲು ಇಲಾಖೆಗಳು/ ಸಂಸ್ಥೆಗಳು/ಎನ್‌ಜಿಒಗಳು/ಭಾಗೀದಾರರು/ ವೃತ್ತಿಪರರೊಂದಿಗೆ ನೆಟ್‌ವರ್ಕಿಂಗ್ ಮತ್ತು ಸಹಭಾಗಿತ್ವವನ್ನು ಸ್ಥಾಪಿಸುವುದು.
download
ವೀಕ್ಷಿಸಿ / ಡೌನ್ಲೋಡ್
  • ಇ-ಪ್ರಮಾಣ್ ಸಿಂಗಲ್ ಸೈನ್-ಆನ್ (ಎಸ್‌ಎಸ್‌ಒ): ಈ ಪ್ರಕ್ರಿಯೆಯು ಸಾರ್ವಜನಿಕ ಸೇವೆಗಳನ್ನು ಒದಗಿಸಲು ಎಲ್ಲಾ ಸರ್ಕಾರಿ ಅಪ್ಲಿಕೇಶನ್‌ಗಳಿಗ ಬಳಕೆಯನ್ನು ಒಂದೇ ಲಾಗಿನ್‌ ನಲ್ಲೆ ಉಪಯೋಗಿಸಲು ಸಹಾಯ ಮಾಡುತ್ತದೆ.
  • ಕರ್ನಾಟಕ ಸರ್ಕಾರದಿಂದ ನಾಗರೀಕರಿಗೆ: ಇ-ಆಡಳಿತ ನೇತೃತ್ವದಲ್ಲಿ ಅಟಲ್ ಜಿ ಜನಸ್ನೇಹಿ ಕೇಂದ್ರ ಯೋಜನೆ;ನಾಡಕಛೇರಿಯವರ ಸೇವೆಯ ನಡುವೆ ನಾಗರೀಕರ ತೃಪ್ತಿಯ ಕುರಿತು ಅಧ್ಯಯನ
  • ಖಜಾನೆ-II ಮೌಲ್ಯಮಾಪನ ಅಧ್ಯಯನ
  • ಇ-ಆಫೀಸ್ ಕುರಿತು ಸಮಗ್ರ ಅಧ್ಯಯನ

ಮೈಸೂರು ವಿಭಾಗ

null

ನಾಗೇಂದ್ರ ಎಂ.ಪಿ

ಪದನಾಮ:
ಕಿರಿಯ ಬೋಧಕರು

ವಿದ್ಯಾರ್ಹತೆ ಮತ್ತು ವಿಶೇಷತೆ:
ಎಂ. ಎಸ್ಸಿ ಇನ್ ಕಂಪ್ಯೂಟರ್ ಸೈನ್ಸ್

ಸಂಪರ್ಕ:
9019763439
ಇ-ಮೇಲ್:
nagp9fegov.atimys@ka.gov.in

null

ಸುಧಾರಾಣಿ ಯು.ಟಿ

ಪದನಾಮ:
ಸಂಶೋಧನಾ ಸಹಾಯಕರು

ವಿದ್ಯಾರ್ಹತೆ ಮತ್ತು ವಿಶೇಷತೆ:
ಎಂ.ಸಿ.ಎ

ಸಂಪರ್ಕ:
9886994501
ಇ-ಮೇಲ್:
ra-ati-egov@ka.gov.in

null

ಶ್ರೀಧರ್

ಪದನಾಮ:
ಸಂಶೋಧನಾ ಸಹಾಯಕರು

ವಿದ್ಯಾರ್ಹತೆ ಮತ್ತು ವಿಶೇಷತೆ:
ಬಿ.ಇ. ಇನ್ ಕಂಪ್ಯೂಟರ್ ಸೈನ್ಸ್

ಸಂಪರ್ಕ:
9742420083
ಇ-ಮೇಲ್:
Sridhar.egov@ka.gov.in

null

ಅತಿಕ್ ಅಹಮದ್ ಎಂ.

ಪದನಾಮ:
ಮಲ್ಟಿ ಟಾಸ್ಕಿಂಗ್ ಸ್ಟ್ಯಾಫ್

ವಿದ್ಯಾರ್ಹತೆ ಮತ್ತು ವಿಶೇಷತೆ:
ಎಂ.ಎ

ಸಂಪರ್ಕ:
7829221970
ಇ-ಮೇಲ್:
athiqahamadm@gmail.com

ಬೆಂಗಳೂರು ವಿಭಾಗ

null

ಕೆ.ಎಸ್.ಶ್ರುತಿ

ಪದನಾಮ:
ಹಿರಿಯಬೋಧಕರು

ವಿದ್ಯಾರ್ಹತೆ ಮತ್ತು ವಿಶೇಷತೆ:
ಎಂ.ಟೆಕ್ ಇನ್ ಕಂಪ್ಯೂಟರ್ ಸೈನ್ಸ್

ಸಂಪರ್ಕ:
7406807757
ಇ-ಮೇಲ್:
srfaculty-bangalore@ka.gov.in

null

ಶ್ರೀನಿವಾಸ್ ಸಿ.ಎನ್.

ಪದನಾಮ:
ಕಿರಿಯ ಬೋಧಕರು

ವಿದ್ಯಾರ್ಹತೆ ಮತ್ತು ವಿಶೇಷತೆ:
ಎಂ.ಸಿ.ಎ

ಸಂಪರ್ಕ:
9741888991
ಇ-ಮೇಲ್:
jf-ra-bangalore@ka.gov.in

ಕಲ್ಬುರ್ಗಿ ವಿಭಾಗ

null

ಕವಿತ ಎಂ.

ಪದನಾಮ:
ಹಿರಿಯ ಬೋಧಕರು

ವಿದ್ಯಾರ್ಹತೆ ಮತ್ತು ವಿಶೇಷತೆ:
ಎಂ.ಸಿ.ಎ

ಸಂಪರ್ಕ:
9482150466
ಇ-ಮೇಲ್:
Kavita.mestri@gmail.com

null

ಶಿವರಾಜ್ ಗುಲ್ಸಾರಾಮ್

ಪದನಾಮ:
ಕಿರಿಯ ಬೋಧಕರು ಕಂ  ಸಂಶೋಧನಾ ಸಹಾಯಕರು

ವಿದ್ಯಾರ್ಹತೆ ಮತ್ತು ವಿಶೇಷತೆ:
ಎಂ.ಸಿ.ಎ

ಸಂಪರ್ಕ:
9742697595
ಇ-ಮೇಲ್:
jr-ra-kalaburagi@ka.gov.in

ಬೆಳಗಾವಿ ವಿಭಾಗ

null

ರವಿ ಬಸವರಾಜು ಧಾರವಾಡ್

ಪದನಾಮ:
ಕಿರಿಯ ಬೋಧಕರು ಕಂ  ಸಂಶೋಧನಾ ಸಹಾಯಕರು

ವಿದ್ಯಾರ್ಹತೆ ಮತ್ತು ವಿಶೇಷತೆ:
ಎಂ.ಸಿ.ಎ

ಸಂಪರ್ಕ:
9164835355
ಇ-ಮೇಲ್:
dharwad.ravi@ka.gov.in

+ ಪರಿಚಯ

+ ದೃಷ್ಠಿಕೋನ ಮತ್ತು ಉದ್ದೇಶಗಳು

+ ಕ್ರಿಯಾ ಯೋಜನೆ 2019 -20
download
ವೀಕ್ಷಿಸಿ / ಡೌನ್ಲೋಡ್
+ ಸಂಶೋಧನೆ ಮತ್ತು ದಾಖಲಿಕರಣ
  • ಇ-ಪ್ರಮಾಣ್ ಸಿಂಗಲ್ ಸೈನ್-ಆನ್ (ಎಸ್‌ಎಸ್‌ಒ): ಈ ಪ್ರಕ್ರಿಯೆಯು ಸಾರ್ವಜನಿಕ ಸೇವೆಗಳನ್ನು ಒದಗಿಸಲು ಎಲ್ಲಾ ಸರ್ಕಾರಿ ಅಪ್ಲಿಕೇಶನ್‌ಗಳಿಗ ಬಳಕೆಯನ್ನು ಒಂದೇ ಲಾಗಿನ್‌ ನಲ್ಲೆ ಉಪಯೋಗಿಸಲು ಸಹಾಯ ಮಾಡುತ್ತದೆ.
  • ಕರ್ನಾಟಕ ಸರ್ಕಾರದಿಂದ ನಾಗರೀಕರಿಗೆ: ಇ-ಆಡಳಿತ ನೇತೃತ್ವದಲ್ಲಿ ಅಟಲ್ ಜಿ ಜನಸ್ನೇಹಿ ಕೇಂದ್ರ ಯೋಜನೆ;ನಾಡಕಛೇರಿಯವರ ಸೇವೆಯ ನಡುವೆ ನಾಗರೀಕರ ತೃಪ್ತಿಯ ಕುರಿತು ಅಧ್ಯಯನ
  • ಖಜಾನೆ-II ಮೌಲ್ಯಮಾಪನ ಅಧ್ಯಯನ
  • ಇ-ಆಫೀಸ್ ಕುರಿತು ಸಮಗ್ರ ಅಧ್ಯಯನ
+ ಬೋಧಕರು ಮತ್ತು ಸಿಬ್ಬಂಧಿ ವರ್ಗ

ಮೈಸೂರು ವಿಭಾಗ

null

ನಾಗೇಂದ್ರ ಎಂ.ಪಿ

ಪದನಾಮ:
ಕಿರಿಯ ಬೋಧಕರು

ವಿದ್ಯಾರ್ಹತೆ ಮತ್ತು ವಿಶೇಷತೆ:
ಎಂ. ಎಸ್ಸಿ ಇನ್ ಕಂಪ್ಯೂಟರ್ ಸೈನ್ಸ್

ಸಂಪರ್ಕ:
9019763439
ಇ-ಮೇಲ್:
nagp9fegov.atimys@ka.gov.in

null

ಸುಧಾರಾಣಿ ಯು.ಟಿ

ಪದನಾಮ:
ಸಂಶೋಧನಾ ಸಹಾಯಕರು

ವಿದ್ಯಾರ್ಹತೆ ಮತ್ತು ವಿಶೇಷತೆ:
ಎಂ.ಸಿ.ಎ

ಸಂಪರ್ಕ:
9886994501
ಇ-ಮೇಲ್:
ra-ati-egov@ka.gov.in

null

ಶ್ರೀಧರ್

ಪದನಾಮ:
ಸಂಶೋಧನಾ ಸಹಾಯಕರು

ವಿದ್ಯಾರ್ಹತೆ ಮತ್ತು ವಿಶೇಷತೆ:
ಬಿ.ಇ. ಇನ್ ಕಂಪ್ಯೂಟರ್ ಸೈನ್ಸ್

ಸಂಪರ್ಕ:
9742420083
ಇ-ಮೇಲ್:
Sridhar.egov@ka.gov.in

null

ಅತಿಕ್ ಅಹಮದ್ ಎಂ.

ಪದನಾಮ:
ಮಲ್ಟಿ ಟಾಸ್ಕಿಂಗ್ ಸ್ಟ್ಯಾಫ್

ವಿದ್ಯಾರ್ಹತೆ ಮತ್ತು ವಿಶೇಷತೆ:
ಎಂ.ಎ

ಸಂಪರ್ಕ:
7829221970
ಇ-ಮೇಲ್:
athiqahamadm@gmail.com

ಬೆಂಗಳೂರು ವಿಭಾಗ

null

ಕೆ.ಎಸ್.ಶ್ರುತಿ

ಪದನಾಮ:
ಹಿರಿಯಬೋಧಕರು

ವಿದ್ಯಾರ್ಹತೆ ಮತ್ತು ವಿಶೇಷತೆ:
ಎಂ.ಟೆಕ್ ಇನ್ ಕಂಪ್ಯೂಟರ್ ಸೈನ್ಸ್

ಸಂಪರ್ಕ:
7406807757
ಇ-ಮೇಲ್:
srfaculty-bangalore@ka.gov.in

null

ಶ್ರೀನಿವಾಸ್ ಸಿ.ಎನ್.

ಪದನಾಮ:
ಕಿರಿಯ ಬೋಧಕರು

ವಿದ್ಯಾರ್ಹತೆ ಮತ್ತು ವಿಶೇಷತೆ:
ಎಂ.ಸಿ.ಎ

ಸಂಪರ್ಕ:
9741888991
ಇ-ಮೇಲ್:
jf-ra-bangalore@ka.gov.in

ಕಲ್ಬುರ್ಗಿ ವಿಭಾಗ

null

ಕವಿತ ಎಂ.

ಪದನಾಮ:
ಹಿರಿಯ ಬೋಧಕರು

ವಿದ್ಯಾರ್ಹತೆ ಮತ್ತು ವಿಶೇಷತೆ:
ಎಂ.ಸಿ.ಎ

ಸಂಪರ್ಕ:
9482150466
ಇ-ಮೇಲ್:
Kavita.mestri@gmail.com

null

ಶಿವರಾಜ್ ಗುಲ್ಸಾರಾಮ್

ಪದನಾಮ:
ಕಿರಿಯ ಬೋಧಕರು ಕಂ  ಸಂಶೋಧನಾ ಸಹಾಯಕರು

ವಿದ್ಯಾರ್ಹತೆ ಮತ್ತು ವಿಶೇಷತೆ:
ಎಂ.ಸಿ.ಎ

ಸಂಪರ್ಕ:
9742697595
ಇ-ಮೇಲ್:
jr-ra-kalaburagi@ka.gov.in

ಬೆಳಗಾವಿ ವಿಭಾಗ

null

ರವಿ ಬಸವರಾಜು ಧಾರವಾಡ್

ಪದನಾಮ:
ಕಿರಿಯ ಬೋಧಕರು ಕಂ  ಸಂಶೋಧನಾ ಸಹಾಯಕರು

ವಿದ್ಯಾರ್ಹತೆ ಮತ್ತು ವಿಶೇಷತೆ:
ಎಂ.ಸಿ.ಎ

ಸಂಪರ್ಕ:
9164835355
ಇ-ಮೇಲ್:
dharwad.ravi@ka.gov.in

Font Resize
Contrast