ಜಿಲ್ಲಾ ತರಬೇತಿ ಸಂಸ್ಥೆಯ ಬಗ್ಗೆ:

ಯಾದಗಿರಿ ಜಿಲ್ಲಾ ತರಬೇತಿ ಸಂಸ್ಥೆಯು 2010 ರಂದು ಪ್ರಾರಂಭವಾಗಿದ್ದು, ಸಂಸ್ಥೆಯು ಯಾವುದೇ ತರಹದ  ಸ್ವಂತ ಕಟ್ಟಡ ಹೊಂದಿರುವುದಿಲ್ಲ. ಸರ್ಕಾರದ ವಿವಿಧ ಇಲಾಖೆಗಳ ಗ್ರೂಪ್ ಸಿ ಮತ್ತು ಡಿ ನೌಕರರುಗಳಿಗೆ ತರಬೇತಿಯನ್ನು ನೀಡಲಾಗುತ್ತ್ತಿದೆ. ಪ್ರಾಚಾರ್ಯರು ಇದರ ಮುಖ್ಯಸ್ಥರಾಗಿರುತ್ತಾರೆ. ಮಾನ್ಯ ಜಿಲ್ಲಾಧಿಕಾರಿಗಳು ಯಾದಗರಿರವರು ಜಿಲ್ಲಾ ತರಬೇತಿ ಸಂಸ್ಥೆಗೆ ಸ್ವಂತ ಕಟ್ಟಡ ಇಲ್ಲದೇ ಇರುವುದರಿಂದ ತರಬೇತಿ ಸಂಸ್ಥೆಯ ಕಟ್ಟಡಕ್ಕಾಗಿ ಚಾಮನಳ್ಳಿ ಗ್ರಾಮದ ಸರ್ವೇ ನಂ 71/ಊ ರಲ್ಲಿ ಒಂದು ಎಕರೆ ಜಮೀನನ್ನು ಮಂಜೂರಿ ಮಾಡಿ ಆದೇಶಿಸಿರುತ್ತಾರೆ.

ಮೂಲ ಸೌಕರ್ಯ:

   ಆಡಳಿತ ಕಛೇರಿ ಮತ್ತು ವಸತಿ ನಿಲಯ ಕಟ್ಟಡವಿದ್ದು ಸುಸಜ್ಜಿತ 3 ತರಬೇತಿ ಸಭಾಂಗಣಗಳು,  ಗಣಕಯಂತ್ರದ ಕೊಠಡಿ 1 ಇದೆ.

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ ಹೆಸರು ಪದನಾಮ
1 ಅಂಬೋಜಿ ನಾಯ್ಕೊಡಿ ಪ್ರಾಚಾರ್ಯರು (ಅಧಿಕ ಪ್ರಭಾರ)
2 ಗುರುಪಾದೇಶ್ವರ ಉಪ ಪ್ರಾಚಾರ್ಯರು
3 ಖಾಲಿ ಬೋಧಕರು
4 ರಾಧಾಮಣಿ ಬೋಧಕರು
5 ಖಾಲಿ ಪ್ರಥಮ ದರ್ಜೆ ಸಹಾಯಕರು
6 ಖಾಲಿ ಡಾಟಾ ಎಂಟ್ರಿ ಆಪರೇಟರ್
7 ಖಾಲಿ ಗ್ರೂಪ್ ಡಿ

ಪ್ರಾಚಾರ್ಯರು

ಜಿಲ್ಲಾ ತರಬೇತಿ ಸಂಸ್ಥೆ

ಹಳೆ ಜಿಲ್ಲಾಧಿಕಾರಿಗಳ ಕಛೇರಿ ಕಟ್ಟಡ ಆವರಣ

ಯಾದಗಿರಿ -585202

ದೂರವಾಣಿ ಸಂ. 08473-253781

ಇ-ಮೇಲ್: dtiyadagir@gmail.com

Font Resize
Contrast