mangalore

ಜಿಲ್ಲಾ ತರಬೇತಿ ಸಂಸ್ಥೆಯ  ಬಗ್ಗೆ:

ಮಂಗಳೂರು ಜಿಲ್ಲಾ ತರಬೇತಿ ಸಂಸ್ಥೆಯು 1976 ರಲ್ಲಿ ಸ್ಥಾಪಿತಗೊಂಡಿರುತ್ತದೆ.

ಈ ಸಂಸ್ಥೆಯು ಪ್ರಾರಂಭದಲ್ಲಿ ಬಿಜೈಯ ಕೆ.ಎಸ್.ಆರ್.ಟಿ.ಸಿ ಬಳಿ ಕಾರ್ಯ ನಿರ್ವಹಿಸುತ್ತಿತ್ತು. ಸಂಸ್ಥೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಇಲಾಖಾ ವ್ಯಾಪ್ತಿಗೆ, ಜಿಲ್ಲಾ ತರಬೇತಿ ಸಂಸ್ಥೆಯು ಬರುತ್ತದೆ. ಸಂಸ್ಥೆಯ ಎಲ್ಲಾ ಆಡಳಿತಕ್ಕೆ ಸಂಬಂಧಿಸಿದ ಕಾರ್ಯ ಚಟುವಟಿಕೆಯ ಪ್ರಮುಖ ಕೇಂದ್ರ ಮೈಸೂರು ಆಡಳಿತ ತರಬೇತಿ ಸಂಸ್ಥೆಯೇ ಆಗಿರುತ್ತದೆ.

ಮೂಲ ಸೌಕರ್ಯ:

ಆಡಳಿತ ಕಛೇರಿ ಮತ್ತು ವಸತಿ ನಿಲಯ ಕಟ್ಟಡವಿದ್ದು ಸುಸಜ್ಜಿತ ತರಬೇತಿ ಸಭಾಂಗಣಗಳು,  ಗಣಕಯಂತ್ರದ ಕೊಠಡಿ 1 ಇದೆ.

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ ಹೆಸರು ಶ್ರೀಮತಿ/ಶ್ರೀ ಪದನಾಮ
1 ಶ್ರೀ. ವೆಂಕಟೇಶ್ ಜಿ ಪ್ರಾಚಾರ್ಯರು
2 ಖಾಲಿ ಉಪ ಪ್ರಾಚಾರ್ಯರು
3 ಯಶವಂತಿ ಕರ್ಕೇರಾ ಬೋಧಕರು
4 ಖಾಲಿ ಬೋಧಕರು
5 ಖಾಲಿ ಪ್ರಥಮ ದರ್ಜೆ ಸಹಾಯಕರು
6 ಯು .ಕೆ. ಜಯವತಿ ದ್ವಿತೀಯ ದರ್ಜೆ ಸಹಾಯಕರು
7 ಶೋಭ ಎಸ್. ಕೆ ಬೆರಳಚ್ಚುಗಾರರು
8 ಖಾಲಿ ಬೆರಳಚ್ಚುಗಾರರು
9 ಖಾಲಿ ಗ್ರೂಪ್ ಡಿ
10 ಖಾಲಿ ಗ್ರೂಪ್ ಡಿ
11 ಖಾಲಿ ಗ್ರೂಪ್ ಡಿ
12 ಪೌಲ್ .ಡಿ.’ಸೌಜ ವಾಹನ ಚಾಲಕರು

ಕುಲಶೇಖರ ಜ್ಯೋತಿನಗರ,

ಕುಡುಪು ಪೋಸ್ಟ್,

ಮಂಗಳೂರು-575028

ದೂರವಾಣಿ ಸಂಖ್ಯೆ:-0824 223198 9

ಇ ಮೇಲ್:- dtimangaluru@gmail.com

mangalore
Font Resize
Contrast