ಜಿಲ್ಲಾ ತರಬೇತಿ ಸಂಸ್ಥೆ ಬಗ್ಗೆ:

ಬೆಳಗಾವಿ ಜಿಲ್ಲಾ ತರಬೇತಿ sಸಂಸ್ಥೆಯು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂನಲ್ಲಿ  ಸನ್ 1979 ರಲ್ಲಿ ಪ್ರಾರಂಭವಾಗಿದ್ದು,  1980 ರಲ್ಲಿ ಬೆಳಗಾವಿ ನಗರದಲ್ಲಿ ಹಿಂಡವಾಡಿ ಪ್ರದೇಶದಲ್ಲಿ  ಬಾಡಿಗೆ ಕಟ್ಟಡದಲ್ಲಿ ಸಂಸ್ಥೆಯನ್ನು ಸ್ಥಂಳಾಂತರಿಸಲಾಗಿ, 1980 ರಿಂದ 1990ರ ವರೆಗೆ ಬಾಡಿಗೆ ಕಟ್ಟಡದಲ್ಲಿ ಸಂಸ್ಥೆಯನ್ನು ನಡೆಸಲಾಯಿತು ನಂತರ ಸಂಸ್ಥೆಯು ಸ್ವಂತ ಜಾಗೆ ಬೆಳಗಾವಿ ನಗರದ ಬಸ್ ನಿಲ್ದಾಣದಿಂದ 8.ಕಿ.ಮಿ ದೂರವಿರುವ ಎ.ಪಿ.ಎಂ.ಸಿ. ರೋಡ, ಸಂಗಮೇಶ್ವರ ನಗರ, ಬೆಳಗಾವಿಯಲ್ಲಿ ಸ್ಥಂಳಾಂತರಗೊಂಡು ದಿ 12-08-1990 ರಿಂದ  ಕಾರ್ಯನಿರ್ವಹಿಸುತ್ತಿರುತ್ತದೆ. ಸಂಸ್ಥೆಯ ಸ್ವಂತ ಜಾಗೆ 4.ಎ.10.ಗುಂಟೆ  ಹೊಂದಿದ್ದು ಇದgಲ್ಲಿ ಕಚೇರಿ ಹಾಗೂ ವಸತಿ ನಿಲಯ ಕಟ್ಟಡಗಳು ಇವೆ. ಸಂಸ್ಥೆಯಿಂದ  ವರ್ಷಕೆ ್ಕ ಸರಾಸರಿ 40 ತರಬೇತಿಗಳು ಮತ್ತು ಆಡಳಿತ ತರಬೇತಿ ಸಂಸ್ಥೆ, / ಎಸ್.ಐ.ಆರ್.ಡಿ ಮೈಸೂರು ಇವರ ನಿರ್ದೇಶನದ ಮೇರೆಗೆ ಪ್ರಾಯೋಜಿತ ತರಬೇತಿಗಳು ಹಾಗೂ ವಿವಿಧ ಇಲಾಖೆಗಳ ಬೇಡಿಕೆ ಆದಾರದ ಮೇಲೆ ಸರಾಸರಿ ವರ್ಷಕ್ಕೆ 10-15 ತರಬೇತಿಗಳನ್ನು ನಡೆಸಲಾಗುತ್ತಿದೆ. ಹಾಗೂ 2018-19ನೇ ಸಾಲಿನ ವರೆಗೆ ಪ್ರ.ದ.ಸ. / ದ್ವಿ.ದ.ಸ. ರವರಿಗೆ ಒಟ್ಟು 68 ಸಿ.ಎಪ್.ಸಿ ತರಬೇತಿಗಳನ್ನು ಸಡೆಸಲಾಗಿದೆ ಮತ್ತು ಕಂದಾಯ ಇಲಾಖೆಯ 31 ಗ್ರಾಮ ಲೆಕ್ಕಾಧಿಕಾರಿಗಳಿಗೆ ಸಿ.ಎಪ್.ಸಿ ತರಬೇತಿಗಳನ್ನು ನಡೆಸಲಾಗಿದೆ.

ಮೂಲ ಸೌಕರ್ಯ:

ಆಡಳಿತ ಕಛೇರಿ ಮತ್ತು ವಸತಿ ನಿಲಯ ಕಟ್ಟಡವಿದ್ದು ಸುಸಜ್ಜಿತ 2 ತರಬೇತಿ ಸಭಾಂಗಣಗಳು,  ಗಣಕಯಂತ್ರದ ಕೊಠಡಿ 1 ಇದೆ.

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ ಹೆಸರು ಶ್ರಿಮತಿ/ಶ್ರೀ ಪದನಾಮ
1 ಎಂ.ಡಿ.ಉಪ್ಪಿನ್ ಪ್ರಾಚಾರ್ಯರು (ಅಧಿಕ ಪ್ರಭಾರ)
2 ಖಾಲಿ ಉಪ ಪ್ರಾಚಾರ್ಯರು
3 ನಾಗರತ್ನ ಬಿ ಹೂಗಾರ್ ಬೋಧಕರು
4 ಆರ್.ಕೆ.ಕುಲಕರ್ಣಿ ಬೋಧಕರು
5 ತುಖಾರಮ್‍ಎಸ್‍ಕಾಂಬ್ಳೇ ಪ್ರಥಮ ದರ್ಜೆ ಸಹಾಯಕರು
6 ಖಾಲಿ ದ್ವಿತೀಯ ದರ್ಜೆ ಸಹಾಯಕರು
7 ಖಾಲಿ ಬೆರಳಚ್ಚುಗಾರರು
8 ಖಾಲಿ ಬೆರಳಚ್ಚುಗಾರರು
9 ಖಾಲಿ ಗ್ರೂಪ್ ಡಿ
10 ಗಂಗಬಾಯಿ ತಿಗಡಿ ಗ್ರೂಪ್ ಡಿ
11 ಖಾಲಿ ಗ್ರೂಪ್ ಡಿ

ಬೆಳಗಾವಿ ಜಿಲ್ಲಾ ತರಬೇತಿ ಸಂಸ್ಥೆ,

ಸಂಗಮೇಶ್ವರ ನಗರ,

ಬೆಳಗಾವಿ-590010

ದೂರವಾಣಿ/ಫ್ಯಾಕ್ಸ:- 0831-2477440

ಇ-ಮೇಲ್:- dtibelgaum-kamy@nic.in

Font Resize
Contrast