bangalore-urben

ಬೆಂಗಳೂರು ನಗರ ಜಿಲ್ಲಾ ತರಬೇತಿ ಸಂಸ್ಥೆಯು ದಿನಾಂಕ:03-02-1975 ರಂದು ಪ್ರಾರಂಭವಾಯಿತು. ಸದರಿ ಸಂಸ್ಥೆಯು ಬೆಂಗಳೂರಿನ ಗ್ರಾಂಟ್ ರಸ್ತೆಯಲ್ಲಿರುವ ಖಾಸಗಿ ಕಟ್ಟಡದಲ್ಲಿ ಪ್ರಾರಂಭವಾಯಿತು. ತದನಂತರ ಸದರಿ ತರಬೇತಿ ಸಂಸ್ಥೆಯು ಬೆಂಗಳೂರಿನ ವಿಶ್ವೇಶ್ವರಯ್ಯ ಕಟ್ಟಡ, ಪೋಡಿಯಂ ಬ್ಲಾಕಿನ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.

ಬೆಂಗಳೂರು ಬನಶಂಕರಿಯಲ್ಲಿ ಸದರಿ ಜಿಲ್ಲಾ ತರಬೇತಿ ಸಂಸ್ಥೆಯು ಸ್ವಂತ ಕಟ್ಟಡ ಕಟ್ಟುವ ಸಲುವಾಗಿ ಜಾಗವನ್ನು ಜಿಲ್ಲಾಧಿಕಾರಿಗಳಿಂದ 1983ರಲ್ಲಿ ಹಂಚಿಕೆಯಾಗಿದ್ದು, 1993ರಲ್ಲಿ ಸ್ವಂತ ಕಟ್ಟಡದ ಕೆಲಸವು ಪ್ರಾರಂಭವಾಗಿ ದಿನಾಂಕ:10-07-1993 ರಿಂದ ಸ್ವಂತ ಕಟ್ಟಡದಲ್ಲಿ ಕಾರ್ಯಾರಂಭ ಮಾಡಿತು. ಈವರೆಗೆ 27 ಪ್ರಾಚಾರ್ಯರು ಕರ್ತವ್ಯ ನಿರ್ವಹಿಸಿರುತ್ತಾರೆ. ಈಗ ಹಾಲಿ ಶ್ರೀಮತಿ.ಕೆ.ರಾಧ ರವರು ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಸದರಿ ಕಟ್ಟಡದ ಆವರಣದಲ್ಲಿ ಜಿಲ್ಲಾ ತರಬೇತಿ ಸಂಸ್ಥೆ, ಬೆಂಗಳೂರು ಗ್ರಾಮಾಂತರ, ವಸತಿ ನಿಲಯ ಹಾಗೂ ಅಧಿಕಾರಿ/ನೌಕರರಿಗೆ ವಸತಿಗೃಹದ ಕಟ್ಟಡಗಳು ಸಹಾ ಇರುತ್ತದೆ.

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ ಹೆಸರು ಪದನಾಮ
1 ಶ್ರೀಮತಿ ಕೆ. ರಾಧ ಪ್ರಾಚಾರ್ಯರು
2 ಶ್ರೀಮತಿ ಎಂ.ಎಸ್.ಲಲಿತ ಉಪ ಪ್ರಾಚಾರ್ಯರು
3 ಶ್ರೀಮತಿ ವತ್ಸಲ.ಆರ್ ಬೋಧಕರು
4 ಶ್ರೀ ಕೆ. ನಾರಾಯಣ ಸ್ವಾಮಿ ಪ್ರಥಮ ದರ್ಜೆ ಸಹಾಯಕರು
5 ಶ್ರೀ ಜಿ.ನಾರಾಯಣಸ್ವಾಮಿ ಗ್ರೂಪ್ ಡಿ

ಬೆಂಗಳೂರು ನಗರ.

ಕೃಷಿ ಸಂಕೀರ್ಣದ ಪಕ್ಕ ಕನಕಪುರ ಮುಖ್ಯರಸ್ತೆ, ಬನಶಂಕರಿ

ಬೆಂಗಳೂರು-560001

ದೂರವಾಣಿ ಸಂಖ್ಯೆ: 080-26715280/080-2671734

ಮಿಂಚಂಚೆ:- dtibngurban-ati-kamy@nic.in

bangalore-urben
Font Resize
Contrast