bangalore-rural

ಜಿಲ್ಲಾ ತರಬೇತಿ ಸಂಸ್ಥೆಯ ಬಗ್ಗೆ:

ಬೆಂಗಳೂರು ಗ್ರಾಮಾಂತರ ಜಿಲ್ಲಾ ತರಬೇತಿ ಸಂಸ್ಥೆಯು ದಿನಾಂಕ:18-12-1993 ರಂದು ಪ್ರಾರಂಭವಾಯಿತು. ಬೆಂಗಳೂರು ನಗರ ಜಿಲ್ಲಾ ತರಬೇತಿ ಸಂಸ್ಥೆಯ ಕಟ್ಟಡದಲ್ಲಿಯೇ ಪ್ರಾರಂಭಗೊಂಡಿರುತ್ತದೆ.  ಬೆಂಗಳೂರು ನಗರ ಜಿಲ್ಲಾ ತರಬೇತಿ ಸಂಸ್ಥೆಯ ಆವರಣದಲ್ಲಿಯೇ ನಿರ್ಮಿಸಲಾಗಿದ್ದ ನೆಲ ಹಾಗೂ ಮೊದಲನೇ ಮಹಡಿಯ ಸ್ವಂತ ಕಟ್ಟಡದಲ್ಲಿ 2007ರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ತರಬೇತಿ ಸಂಸ್ಥೆಯು ಕಾರ್ಯಾರಂಭ ಮಾಡಲಾಗಿರುತ್ತದೆ.  ಈವರೆಗೆ 15 ಪ್ರಾಚಾರ್ಯರು ಕರ್ತವ್ಯ ನಿರ್ವಹಿಸಿರುತ್ತಾರೆ.  ಹಾಲಿ ಶ್ರೀಮತಿ.ಹೆಚ್.ಕೆ.ಬಾಲಾಮಣಿ  ರವರು ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.

ಮೂಲ ಸೌಕರ್ಯ:

ಆಡಳಿತ ಕಛೇರಿ ಮತ್ತು ವಸತಿ ನಿಲಯ ಕಟ್ಟಡವಿದ್ದು ಸುಸಜ್ಜಿತ 6 ತರಬೇತಿ ಸಭಾಂಗಣಗಳು,  ಗಣಕಯಂತ್ರದ ಕೊಠಡಿ 1 ಇದೆ.

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ ಹೆಸರು ಪದನಾಮ
1 ಶ್ರೀಮತಿ ಬಾಲಮಣಿ ಪ್ರಾಚಾರ್ಯರು
2 ಶ್ರೀ ಎಂ.ಬೋರೆಗೌಡ. ಉಪ ಪ್ರಾಚಾರ್ಯರು
3 ಖಾಲಿ ಬೋಧಕರು
4 ಖಾಲಿ ಬೋಧಕರು
5 ಶ್ರೀ ಹೆಚ್.ಪಿ.ರಾಜು ಪ್ರಥಮ ದರ್ಜೆ ಸಹಾಯಕರು
6 ಶ್ರೀ ಎಂ.ಎನ್.ಮೋಹನ ದ್ವಿತೀಯ ದರ್ಜೆ ಸಹಾಯಕರು
7 ಖಾಲಿ ಬೆರಳಚ್ಚುಗಾರರು
8 ಧನಲಕ್ಷ್ಮಿ ಗ್ರೂಪ್ ಡಿ
9 ಖಾಲಿ ಗ್ರೂಪ್ ಡಿ

ಬೆಂಗಳೂರು ಗ್ರಾಮಾಂತರ

  ಕೃಷಿ ಸಂಕೀರ್ಣದ ಪಕ್ಕ,

  ಕನಕಪುರ ಮುಖ್ಯರಸ್ತೆ,

  ಬನಶಂಕರಿ, ಬೆಂಗಳೂರು-560 070.

  ದೂರವಾಣಿ/ಫ್ಯಾಕ್ಸ್:- : 080-26712960 / 080-267129

 ಇ-ಮೇಲ್:- dtibangalorerural@gmail.com

bangalore-rural
Font Resize
Contrast