davangere

 ಜಿಲ್ಲಾ ತರಬೇತಿ ಸಂಸ್ಥೆ  ಬಗ್ಗೆ:

ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ “ಸಿ” ಮತ್ತು “ಡಿ” ದರ್ಜೆ ಸಿಬ್ಬಂದಿಗಳಿಗೆ ತರಬೇತಿಗಾಗಿ 2019-20 ನೇ ಸಾಲಿನ ಕ್ರಿಯಾ ಯೋಜನೆಯನ್ನು ತಯಾರಿಸಿದ್ದು, ಮಾನ್ಯ ಜಿಲ್ಲಾಧಿಕಾರಿಗಳು, ದಾವಣಗೆರೆ ಜಿಲ್ಲೆ ಇವರಿಂದ ಅನುಮೋದಿಸಲ್ಪಟ್ಟಿರುತ್ತದೆ.

ಮೂಲ ಸೌಕರ್ಯ:

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ  ಹೆಸರು ಪದನಾಮ
1 ಹೆಚ್.ಡಿ .ಕುಮಾರ್ ಹನುಮಂತಪ್ಪ ಪ್ರಾಚಾರ್ಯರು
2 ಟಿ ದಿವಾಕರ ರೆಡ್ಡಿ ಉಪ ಪ್ರಾಚಾರ್ಯರು
3 ಜಿ ಬದರಿನಾಥ್ ಬೋಧಕರು
4 ಖಾಲಿ ಬೋಧಕರು
5 ಖಾಲಿ ಪ್ರಥಮ ದರ್ಜೆ ಸಹಾಯಕರು
6 ಖಾಲಿ ದ್ವಿತೀಯ ದರ್ಜೆ ಸಹಾಯಕರು
7 ಎಂ ಹೆಚ್ ಮಾರುತಿ ಬೆರಳಚ್ಚುಗಾರರು
8 ಖಾಲಿ ಬೆರಳಚ್ಚುಗಾರರು
9 ಖಾಲಿ ಗ್ರೂಪ್ ಡಿ
10 ಖಾಲಿ ಗ್ರೂಪ್ ಡಿ
11 ಖಾಲಿ ಗ್ರೂಪ್ ಡಿ

ದಾವಣಗೆರೆ

ಜಿಲ್ಲಾ ಸಂಪನ್ಮೂಲ ಕೇಂದ್ರ,

ಜಿಲ್ಲಾ ಪಂಚಾಯತ್ ಕಾರ್ಯಾಲಯದ ಆವರಣ

ದಾವಣಗೆರೆ-577005.

ದೂರವಾಣಿ :- 08192-230887

ಇ-ಮೇಲ್:-dtidvgtapovana@gmail.com

davangere
Font Resize
Contrast