tumkur

ಜಿಲ್ಲಾ ತರಬೇತಿ ಸಂಸ್ಥೆಯ ಬಗ್ಗೆ:

ತುಮಕೂರು ಜಿಲ್ಲಾ ತರಬೇತಿ ಸಂಸ್ಥೆಯು ದಿನಾಂಕ: 24/11/1976ರಂದು ಪ್ರಾರಂಭವಾಗಿ, ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದಿನಾಂಕ 28/10/2010 ರಿಂದ ತುಮಕೂರು ನಗರದ ಹೊರವಲಯದಲ್ಲಿರುವ ಬೋವಿಪಾಳ್ಯದಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇದುವರೆವಿಗೂ 41 ಪ್ರಾಚಾರ್ಯರು ಕರ್ತವ್ಯ ನಿರ್ವಹಿಸಿರುತ್ತಾರೆ. ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಶ್ರೀಮತಿ.ಹೆಚ್.ಕೆ.ಬಾಲಾಮಣಿರವರು ಪ್ರಭಾರ ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.

ಮೂಲ ಸೌಕರ್ಯ:

ಆಡಳಿತ ಕಛೇರಿ ಮತ್ತು ವಸತಿ ನಿಲಯ ಕಟ್ಟಡವಿದ್ದು ಸುಸಜ್ಜಿತ 2 ತರಬೇತಿ ಸಭಾಂಗಣಗಳು,  ಗಣಕಯಂತ್ರದ ಕೊಠಡಿ 1 ಇದೆ.

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ      ಹೆಸರು ಪದನಾಮ
1 ಶ್ರೀಮತಿ ಹೆಚ್.ಕೆ. ಬಾಲಾಮಣಿ ಪ್ರಾಚಾರ್ಯರು
2 ಶ್ರೀ ತಿಮ್ಮಯ್ಯ ಎನ್. ಉಪ ಪ್ರಾಚಾರ್ಯರು
3 ಶ್ರೀಮತಿ ಈ.ವರಲಕ್ಷ್ಮಿ ಬೋಧಕರು
4 ಖಾಲಿ ಬೋಧಕರು
5 ಖಾಲಿ ಪ್ರಥಮ ದರ್ಜೆ ಸಹಾಯಕರು
6 ಶ್ರೀ ಚಂದನ್ ಪಿ.ಸಿ. ದ್ವಿತೀಯ ದರ್ಜೆ ಸಹಾಯಕರು
7 ಖಾಲಿ ಬೆರಳಚ್ಚುಗಾರರು-1
8  ಶ್ರೀಮತಿ ಜಿ.ಗಂಗಮ್ಮ ಬೆರಳಚ್ಚುಗಾರರು-2
9 ಶ್ರೀ ರಾಜು ಗ್ರೂಪ್ ಡಿ
10 ಖಾಲಿ ಗ್ರೂಪ್ ಡಿ

ಪ್ರಾಚಾರ್ಯರು

ಜಿಲ್ಲಾ ತರಬೇತಿ ಸಂಸ್ಥೆ,

ಬೋವಿಪಾಳ್ಯ(ಸಿದ್ಧರಾಮನಗರ) ಊರುಕೆರೆ ಅಂಚೆ,

ತುಮಕೂರು-572106

ದೂರವಾಣಿ ಸಂಖ್ಯೆ: 0816-2970054

ಇ-ಮೇಲ್ dtitumkur-kamy@nic.in

tumkur
Font Resize
Contrast