ಜಿಲ್ಲಾ ತರಬೇತಿ ಸಂಸ್ಥೆಯ ಬಗ್ಗೆ:

ಚಾಮರಾಜನಗರ ಜಿಲ್ಲಾ ತರಬೇತಿ ಸಂಸ್ಥೆಯ ಕರ್ನಾಟಕ ರಾಜ್ಯ ಸರ್ಕಾರವು ಸ್ಥಾಪಿಸಿರುವ ಒಟ್ಟು 30 ಜಿಲ್ಲಾ ತರಬೇತಿ ಸಂಸ್ಥೆಗಳ ಪೈಕಿ ಒಂದಾಗಿದ್ದು, ಸರ್ಕಾರಿ ಆದೇಶ ಸಂಖ್ಯೆ:190 ಇಆತ 2007/ದಿನಾಂಕ:13.06.2010 ರಲಿ ಕಾರ್ಯ ನಿರ್ವಹಣೆಯಲ್ಲಿದೆ. ಚಾಮರಾಜನಗರ ಜಿಲ್ಲಾ ತರಬೇತಿ ಸಂಸ್ಥೆಯು ಜಿಲ್ಲಾ ಆಡಳಿತ ಭವನ ಕಟ್ಟಡದಲ್ಲಿ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದ್ದು, ನಗರ ರೈಲು ನಿಲ್ದಾಣದಿಂದ 2 ಕಿ.ಮೀ ಹಾಗೂ ಬಸ್ ನಿಲ್ದಾಣದಿಂದ 1 ಕಿ.ಮೀ ದೂರದಲ್ಲಿದೆ.

ಮೂಲ ಸೌಕರ್ಯ:

ಸಂಸ್ಥೆಯು ಜಿಲ್ಲಾ ಆಡಳಿತ ಭವನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹಾಲಿ ಮಾಸಿಕ ರೂ 19,851/- ಕಟ್ಟಡ ನಿರ್ವಹಣಾ ವೆಚ್ಚವನ್ನು ಜಿಲ್ಲಾಧಿಕಾರಿಗಳ ಕಾರ್ಯಲಾಯಕ್ಕೆ ಪಾವತಿಸಲಾಗುತ್ತದೆ.

ಸಂಸ್ಥೆಯು ಆಡಳಿತ ಕಛೇರಿಯು ಕೊಠಡಿ ಸಂ. 120ರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತರಬೇತಿಯ ಉಪನ್ಯಾಸ ಸಭಾಂಗಣವು ಕೊಠಡಿ ಸಂಖ್ಯೆ 329ರಲ್ಲಿ ಕಾರ್ಯನಿರ್ವಹಿಸುತ್ತಿದೆ. ಸದರಿ ಉಪನ್ಯಾಸ ಸಭಾಂಗಣದಲ್ಲಿ 01 ಸುಸಜ್ಜಿತವಾದ ಕಂಪ್ಯೂಟರ್ ಲ್ಯಾಬ್ ಮತ್ತು 01 ಸಾಮಾನ್ಯ ಉಪನ್ಯಾ ಸಭಾಂಗಣವಿರುತ್ತದೆ.

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ ಹೆಸರು ಶ್ರೀಮತಿ/ಶ್ರೀ ಪದನಾಮ
1 ಶ್ರೀಮತಿ ಎಸ್.ವಿನುತ ಪ್ರಾಚಾರ್ಯರು
2 ಖಾಲಿ ಉಪ ಪ್ರಾಚಾರ್ಯರು
3 ಶ್ರೀ. ಪ್ರತಾಪ್.ಎನ್ ಬೋಧಕರು
4 ಖಾಲಿ ಬೋಧಕರು
5 ಶ್ರೀಮತಿ  ಎ. ಸುಂದರಮ್ಮ ಪ್ರಥಮ ದರ್ಜೆ ಸಹಾಯಕರು
6 ಖಾಲಿ ದ್ವಿತೀಯ ದರ್ಜೆ ಸಹಾಯಕರು
7 ಖಾಲಿ ಬೆರಳಚ್ಚುಗಾರರು
8 ಖಾಲಿ ಬೆರಳಚ್ಚುಗಾರರು
9 ಖಾಲಿ ಗ್ರೂಪ್ ಡಿ
10 ಖಾಲಿ ಗ್ರೂಪ್ ಡಿ
11 ಖಾಲಿ ಗ್ರೂಪ್ ಡಿ

ಚಾಮರಾಜನಗರ.

ಕೊಠಡಿ ಸಂಖ್ಯೆ;120, 1ನೇ ಮಹಡಿ

ಜಿಲ್ಲಾ ಆಡಳಿತ ಭವನ, ಬಿ. ರಾಚಯ್ಯಜೋಡಿರಸ್ತೆ, ಚಾಮರಾಜನಗರ-571313

ದೂರವಾಣಿ ಸಂಖ್ಯೆ :08226-222305

ಮಿಂಚಂಚೆ:- principaldtichamarajanagara@gmail.com

Font Resize
Contrast