gadag

ತರಬೇತಿ ಸಂಸ್ಥೆಯ ಬಗ್ಗೆ:

ಈ ಸಂಸ್ಥೆಯನ್ನು ಸರ್ಕಾರದ ದೇಶ ಸಿಆಸುಇ 190 ಇಆತ 2007 ದಿನಾಂಕ:14-06-2010 ರಅನ್ವಯ ದಿನಾಂಕ:01.04.2011 ರಿಂದ ಸ್ಥಾಪಿಸಲಾಗಿದೆ. ಮತ್ತು ಸರ್ಕಾರದ ಆದೇಶ ಸಂಖ್ಯೆ:ಸಿಆಸು 101 ಇಆತ 2010

ದಿನಾಂಕ:25.05.2010ರ ಅನ್ವಯ ಈ ಸಂಸ್ಥೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಗದಗರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ವ್ಯವಸ್ಥಾಪಕ ಸಮಿತಿ ರಚನೆಯಾಗಿರುತ್ತದೆ. ಈ ಸಂಸ್ಥೆಯಲ್ಲಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳು ಸೇರಿ ಒಟ್ಟು 11 ಹುದ್ದೆಗಳು ಮಂಜೂರಾಗಿದ್ದು ಇರುತ್ತದೆ. ಈ ಸಂಸ್ಥೆಗೆ ಜಿಲ್ಲಾಡಳಿತ ಭವನ ಗದಗ ಕಟ್ಟಡದಲ್ಲಿ ಹಂಚಿಕೆಯಾದ ಸ್ಥಳ ಕೊಠಡಿ ಸಂಖ್ಯೆ:106 ರಲ್ಲಿ 1802.60 ಚದರ ಅಡಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈ ಸಂಸ್ಥೆಯು ವಸತಿ ರಹಿತ ತರಬೇತಿ ಸಂಸ್ಥೆಯಾಗಿರುತ್ತದೆ

ಮೂಲ ಸೌಕರ್ಯ:

ಆಡಳಿತ ಕಛೇರಿ ಮತ್ತು ವಸತಿ ನಿಲಯ ಕಟ್ಟಡವಿದ್ದು ಸುಸಜ್ಜಿತ 3 ತರಬೇತಿ ಸಭಾಂಗಣಗಳು,  ಗಣಕಯಂತ್ರದ ಕೊಠಡಿ 1 ಇದೆ.

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಕ್ರಮ ಸಂಖ್ಯೆ ಹೆಸರು ಶ್ರೀಮತಿ/ಶ್ರೀ ಪದನಾಮ
1 ಎ.ಎ.ಕಂಬಾಳಿ ಮಠ ಪ್ರಾಚಾರ್ಯರು(ಅಧಿಕ ಪ್ರಭಾರ)
2 ಖಾಲಿ ಉಪ ಪ್ರಾಚಾರ್ಯರು
3 ನಾಗರಾಜ ಗಂಗಾಧರ್ ದೊಡ್ಡಮನಿ ಬೋಧಕರು
4 ಎನ್.ಎಸ್.ಸೋನೆ ಬೋಧಕರು
5 ಎಸ್.ಎಂ.ಸುಣಗಾರ ಪ್ರಥಮ ದರ್ಜೆ ಸಹಾಯಕರು
6 ಎಸ್.ವಿ.ಯಳವತ್ತಿ ದ್ವಿತೀಯ ದರ್ಜೆ ಸಹಾಯಕರು
7 ಖಾಲಿ ಬೆರಳಚ್ಚುಗಾರರು
8 ಖಾಲಿ ಬೆರಳಚ್ಚುಗಾರರು
9 ಎಸ್.ಕÉ.ಯಾವಗಲ್ ಗ್ರೂಪ್ ಡಿ
10 ಖಾಲಿ ಗ್ರೂಪ್ ಡಿ
11 ಖಾಲಿ ಗ್ರೂಪ್ ಡಿ

ಗದಗ ಜಿಲ್ಲಾ ತರಬೇತಿ ಸಂಸ್ಥೆ

ಕೊಠಡಿ ಸಂಖ್ಯೆ:106, 1ನೇ ಮಹಡಿ,

ಜಿಲ್ಲಾಡಳಿತ ಭವನ, ಹುಬ್ಬಳ್ಳಿ ರಸ್ತೆ,

ಗದಗ-582103

ದೂರವಾಣಿ ಸಂಖ್ಯೆ:08372-220721

ಮಿಂಚಂಚೆÀ: dtigadag@gmail.com

gadag
Font Resize
Contrast