koppala

DTIS ಬಗ್ಗೆ:

ತಹಶೀಲ್ದಾರರ ಕಛೇರಿ ಆವರಣದಲ್ಲಿನ 01 ಭಾಗದಲ್ಲಿ ಮಾತ್ರ  ನಮ್ಮ ಕಛೇರಿ ಇದೆ. ಇಲ್ಲಿ ನಾವೆ ಎಲ್ಲಾ ಸೌಕರ್ಯಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ಮೂಲ ಸೌಕರ್ಯ:

ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ 2 ಕೊಠಡಿಗಳಿವೆ. ಅದರಲ್ಲಿ 1 ಕೊಠಡಿ ತರಬೇತಿ ಕೊಠಡಿ ಮತ್ತು ಇನ್ನೊಂದು ಕೊಠಡಿ ಕಂಪ್ಯೂಟರ್ ಕೊಠಡಿಯಾಗಿದೆ.

ಕ್ರಿಯಾ ಯೋಜನೆ 2019 -20

download
ವೀಕ್ಷಿಸಿ / ಡೌನ್ಲೋಡ್
ಅಧಿಕಾರಿಗಳು ಅಥವಾ ಸಿಬ್ಬಂದಿ:

  • ಒಟ್ಟು ಹುದ್ದೆ:11
  • ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಂಖ್ಯೆ:-07
  • ಖಾಲಿ ಇರುವ ಸಿಬ್ಬಂದಿಗಳ ಸಂಖ್ಯೆ:-04

ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆ

ಮಿನಿ ವಿಧಾನಸೌಧ, ತಹಶೀಲ್ದಾರರ ಕಛೇರಿ ಆವರಣ-583231

ದೂರವಾಣಿ:- 08539-220498

ಇ- ಮೇಲ್: – kpldti@gmail.com

koppala
Font Resize
Contrast