ಜಿಲ್ಲಾ ತರಬೇತಿ ಸಂಸ್ಥೆಯ ಬಗ್ಗೆ:

ಆಡಳಿತ ತರಬೇತಿ ಸಂಸ್ಥೆಯ, ಆಡಳಿತ ನಿಯಂತ್ರಣಕ್ಕೊಳಪಟ್ಟು ಕಾರ್ಯ ನಿರ್ವಹಿಸುತ್ತಿರುವ 29 ಜಿಲ್ಲಾ ತರಬೇತಿ ಸಂಸ್ಥೆಗಳ ಪೈಕಿ, ಮಂಡ್ಯ ಜಿಲ್ಲಾ ತರಬೇತಿ ಸಂಸ್ಥೆಯು ಸಹ ಒಂದಾಗಿದ್ದು, 1975 ರಿಂದಲೂ ಕಾರ್ಯನಿರ್ವಹಿಸುತ್ತಿದೆ.  1989 ರಿಂದ ಸ್ವಂತ ಕಟ್ಟಡದಲ್ಲಿ ನಿರ್ವಹಿಸುತ್ತಿದ್ದು, ಜಿಲ್ಲಾ ಕೇಂದ್ರ ಸ್ಥಳದಲ್ಲಿ, ಕೇಂದ್ರ ಬಸ್ ನಿಲ್ದಾಣದಿಂದ 2.5 ಕಿ.ಮೀ ಜಿಲ್ಲಾಧಿಕಾರಿಗಳ ಕಛೇರಿ ಹಾಗೂ ಜಿಲ್ಲಾ ಪಂಚಾಯತ್ ಕಾರ್ಯಾಲಯ ಸಮೀಪದಲ್ಲಿ ವಿಶಾಲವಾದ ಆಡಳಿತ ಕಛೇರಿ ಮತ್ತು ವಸತಿ ನಿಲಯದ ಕಟ್ಟಡವನ್ನು ಹೊಂದಿದೆ.

ಮೂಲ ಸೌಕರ್ಯ:

ಆಡಳಿತ ಕಛೇರಿ ಮತ್ತು ವಸತಿ ನಿಲಯ ಕಟ್ಟಡವಿದ್ದು ಸುಸಜ್ಜಿತ 2 ತರಬೇತಿ ಸಭಾಂಗಣಗಳು,    ಗಣಕಯಂತ್ರದ ಕೊಠಡಿ 1 ಇದೆ.

ಘೋಷ್ವಾರೆ

ಅ.ನಂ. ಇಲಾಖೆ ತರಬೇತಿ ಅವಧಿ (ದಿನಗಳು) ಸಂಖ್ಯೆ

Annual Action Plan (2019-20):

Click here to Download

ಕ್ರಮ ಸಂಖ್ಯೆ               ಹೆಸರು ಶ್ರೀಮತಿ/ಶ್ರೀ ಪದನಾಮ
1 ಸಿದÀ್ದಸ್ವಾಮಿ ಪ್ರಾಚಾರ್ಯರು
2 ಕೆ. ಸೌಮ್ಯ ಉಪ ಪ್ರಾಚಾರ್ಯರು
3 ಎಸ್. ನಾಗೇಶ್ ಬೋಧಕರು
4 ಬಿ. ಮಾದಪ್ಪ ಬೋಧಕರು
5 ಖಾಲಿ ಪ್ರಥಮ ದರ್ಜೆ ಸಹಾಯಕರು
6 ಖಾಲಿ ದ್ವಿತೀಯ ದರ್ಜೆ ಸಹಾಯಕರು
7 ಖಾಲಿ ಬೆರಳಚ್ಚುಗಾರರು
8 ಖಾಲಿ ಬೆರಳಚ್ಚುಗಾರರು
9 ಚಿಕ್ಕ ಗ್ರೂಪ್ ಡಿ
10 ಖಾಲಿ ಗ್ರೂಪ್ ಡಿ
11 ಮಹದೇವಮ್ಮ ಗ್ರೂಪ್ ಡಿ
12 ಸಿದ್ದಸ್ವಾಮಿ ಪ್ರಾಚಾರ್ಯರು

ಜಿಲ್ಲಾ ತರಬೇತಿ ಸಂಸ್ಥೆ,

ಜಿಲ್ಲಾ ಪಂಚಾಯತ್ ಎದುರು,

ಮಂಡ್ಯ– 571041

ದೂರವಾಣಿ ಸಂಖ್ಯೆ:-08232-22071

ಮಿಂಚಂಚೆ:- mandya.dti@gmail.com

Font Resize
Contrast